Saturday, June 20, 2026
Advertisement
ADVERTISEMENT

ಸೊರಬ | ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಸುಟ್ಟುಹಾಕಿದ ಕಿಡಿಗೇಡಿಗಳು

ಸೊರಬ | ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಸುಟ್ಟುಹಾಕಿದ ಕಿಡಿಗೇಡಿಗಳು

ಕಲ್ಪ ಮೀಡಿಯಾ ಹೌಸ್  |  ಸೊರಬ  | ಮನೆಯ ಮುಂದೆ ನಿಲ್ಲಿಸಿದ್ದ ಬೈಕ್'ಗೆ #Bike ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ಚಂದ್ರಗುತ್ತಿ #Chandragutti ಗ್ರಾಮದ ಬೋವಿ ಕಾಲೋನಿಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಬೋವಿ ಕಾಲೋನಿ ನಿವಾಸಿ ದುರ್ಗಪ್ಪ...

Read moreDetails

ಶೈಕ್ಷಣಿಕ ಬದುಕು ಮಾತೃಭಾಷೆಯಿಂದ ಆರಂಭವಾಗಬೇಕು: ಡಿ. ಮಂಜುನಾಥ್ ಅಭಿಪ್ರಾಯ

ಶೈಕ್ಷಣಿಕ ಬದುಕು ಮಾತೃಭಾಷೆಯಿಂದ ಆರಂಭವಾಗಬೇಕು: ಡಿ. ಮಂಜುನಾಥ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಮಕ್ಕಳಿಗೆ ಶಾಲಾ ಕಲಿಕೆಯ ಹಂತದಲ್ಲಿಯೇ ಸಾಹಿತ್ಯಾಸಕ್ತಿ ಮೂಡಿಸಬೇಕು ಹಾಗೂ ಸ್ಪಷ್ಟವಾಗಿ ಓದುವ, ಬರೆಯುವ ಮತ್ತು ಮಾತನಾಡುವುದನ್ನು ರೂಢಿಸಬೇಕು ಎನ್ನುವ ನಿಟ್ಟಿನಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದ ಸತತ ಪ್ರಯತ್ನದ ಭಾಗವಾಗಿ ಸಾಹಿತ್ಯ ಕಮ್ಮಟ ನಡೆಸಲಾಗುತ್ತಿದೆ...

Read moreDetails

ಸೊರಬ | ದನ ನೋಡಿ ಹೆದರಿ ಚರಂಡಿಗೆ ಬಿದ್ದು ಯುವಕ ಸಾವು

ಸೊರಬ | ದನ ನೋಡಿ ಹೆದರಿ ಚರಂಡಿಗೆ ಬಿದ್ದು ಯುವಕ ಸಾವು

ಕಲ್ಪ ಮೀಡಿಯಾ ಹೌಸ್  |  ಸೊರಬ  | ದನ ಬರುವುದನ್ನು ನೋಡಿ ಹೆದರಿ ಚರಂಡಿಗೆ ಬಿದ್ದ ಯುವಕ ಮೃತಪಟ್ಟಿರುವ ಘಟನೆ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. Also read: ಸಾಮಾಜಿಕ ಕರ್ತವ್ಯಗಳ ಅರಿವು ಅತ್ಯಗತ್ಯ: ಡಾ. ಶ್ರೀಕಾಂತ್ ಅಭಿಪ್ರಾಯ ಶಿವಮೊಗ್ಗ...

Read moreDetails

ಸಾಮಾಜಿಕ ಕರ್ತವ್ಯಗಳ ಅರಿವು ಅತ್ಯಗತ್ಯ: ಡಾ. ಶ್ರೀಕಾಂತ್ ಅಭಿಪ್ರಾಯ

ಸಾಮಾಜಿಕ ಕರ್ತವ್ಯಗಳ ಅರಿವು ಅತ್ಯಗತ್ಯ: ಡಾ. ಶ್ರೀಕಾಂತ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಹಕ್ಕು ಚಲಾಯಿಸುವುದಷ್ಟೆ ಅಲ್ಲ, ಹಕ್ಕಿನಷ್ಟೆ ನಮ್ಮ ಕರ್ತವ್ಯಗಳೇನು ಎಂಬುದನ್ನು ಅರಿತರೆ ಹಕ್ಕಿಗೆ ಮೌಲ್ಯವಿರುತ್ತದೆ. ಸಮಯಕ್ಕೆ ಸರಿಯಾಗಿ ಗ್ರಾಮಪಂಚಾಯತಿ ಆಡಳಿತಕ್ಕೆ ನಮ್ಮ ಕಂದಾಯ ಇತ್ಯಾದಿಯನ್ನು ಐಚ್ಛಿಕವಾಗಿ ಸಲ್ಲಿಸುವ ಮೂಲಕ ಗ್ರಾಮಾಡಳಿತವನ್ನು ಬಲಪಡಿಸಬೇಕಾದುದು ನಮ್ಮ ಕರ್ತವ್ಯ...

Read moreDetails

ಸೊರಬ | ಅನ್ಯಭಾಷಿಕರಿಗೂ ಸಹ ಕನ್ನಡವನ್ನು ಕಲಿಸಿ | ಮಧುಕೇಶ್ವರ ಪಾಟೀಲ್ ಕರೆ

ಸೊರಬ | ಅನ್ಯಭಾಷಿಕರಿಗೂ ಸಹ ಕನ್ನಡವನ್ನು ಕಲಿಸಿ | ಮಧುಕೇಶ್ವರ ಪಾಟೀಲ್ ಕರೆ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಕರುನಾಡಿನ ಜವಾಬ್ದಾರಿಯುತ ಪ್ರಜೆಯಾಗಿ, ನವೆಂಬರ್ ಕನ್ನಡಿಗರಾಗದೇ, ನಿತ್ಯ ಕನ್ನಡವನ್ನು #Kannada ಬಳಸುವ ಮೂಲಕ ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಪ್ರತಿಯೊಬ್ಬರೂ ಕಟಿಬದ್ಧರಾಗುವ ದೃಢ ಸಂಕ್ಪಲ್ಪ ಮಾಡಬೇಕು ಎಂದು ಮಧುಕೇಶ್ವರ ಪಾಟೀಲ್ ಕರೆ...

Read moreDetails

ಸಾಂಸ್ಕೃತಿಕ ಕಲೆಗಳ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಜಯಶೀಲಗೌಡ ಅಭಿಪ್ರಾಯ

ಸಾಂಸ್ಕೃತಿಕ ಕಲೆಗಳ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಜಯಶೀಲಗೌಡ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ತೀರ್ಪುಗಾರರು ನಿಸ್ಪಕ್ಷಪಾತವಾಗಿ ಪ್ರತಿಭೆಗಳನ್ನು ಗುರುತಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಕೆ. ಜಯಶೀಲಗೌಡ ಹೇಳಿದರು. ಶನಿವಾರ ಪಟ್ಟಣದ ಸರ್ಕಾರಿ...

Read moreDetails

ಮಕ್ಕಳು ಶಿಸ್ತುಬದ್ಧ ಜೀವನಶೈಲಿ ಅಳವಡಿಸಿಕೊಂಡಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ

ಮಕ್ಕಳು ಶಿಸ್ತುಬದ್ಧ ಜೀವನಶೈಲಿ ಅಳವಡಿಸಿಕೊಂಡಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಮುಂದಿನ ನಾಗರಿಕ ಸಮಾಜದ ನೇತೃತ್ವವನ್ನು ವಹಿಸಿಕೊಳ್ಳುವ ಇಂದಿನ ಮಕ್ಕಳು ಜೀವನದಲ್ಲಿ ಶಿಸ್ತು ಮತ್ತು ಸೌಮ್ಯತೆಯನ್ನ ಅಳವಡಿಸಿಕೊಂಡರೆ ಮುಂದಿನ ದೇಶದ ಪ್ರಬುದ್ಧ ಪ್ರಜೆಗಳಾಗುವುದಲ್ಲದೆ ಸದೃಢ ನೇತಾರರಾಗುತ್ತಾರೆ ಎಂದು ಮುರಾರ್ಜಿ ದೇಸಾಯಿ ವಸತಿ ಶಾಲೆ ಕೆಳದಿ...

Read moreDetails

ವಕ್ಫ್ ಹೆಸರಿನಲ್ಲಿ ದಾಖಲಾಗಿರುವ ಆಸ್ತಿಯನ್ನು ತಕ್ಷಣವೇ ಸರ್ಕಾರ ವಶ ಪಡಿಸಿಕೊಳ್ಳಲಿ: ಕುಮಾರ್ ಬಂಗಾರಪ್ಪ ಆಗ್ರಹ

ಗೀತಾ ಶಿವರಾಜಕುಮಾರ್ ಗ್ರಾಮ ಪಂಚಾಯ್ತಿ ಕೂಡಾ ಗೆಲ್ಲಲ್ಲ | ಕುಮಾರ್ ಬಂಗಾರಪ್ಪ ಲೇವಡಿ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಸಚಿವ ಜಮೀರ್ ಆಹ್ಮದ್ #Minister Zameer Ahmad ಅವರ ಕ್ಷುಲ್ಲಕ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ #CM Siddaramaiah ಹೆಸರನ್ನು ದುರ್ಬಳಕೆ ಮಾಡಿಕೊಂಡು ವಕ್ಫ್ ವಿಚಾರದಲ್ಲಿ ರಾಜ್ಯದ ಜನತೆಗೆ ತಲ್ಲಣವನ್ನು ಸೃಷ್ಠಿಸಿದ್ದಾರೆ ಎಂದು ಮಾಜಿ...

Read moreDetails

ಸೊರಬ | ಹಿಡಿರಿ ಹೋರಿ, ಹರಿ ಕೊಬ್ಬರಿ, ಹೊಡಿರಿ ಕೇಕೆ.. ಹೇಗಿತ್ತು ನೋಡಿ ಹೋರಿ ಬೆದರಿಸುವ ಹಬ್ಬ

ಸೊರಬ | ಹಿಡಿರಿ ಹೋರಿ, ಹರಿ ಕೊಬ್ಬರಿ, ಹೊಡಿರಿ ಕೇಕೆ.. ಹೇಗಿತ್ತು ನೋಡಿ ಹೋರಿ ಬೆದರಿಸುವ ಹಬ್ಬ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಪೈಲ್ವಾನರಾ... ಹಿಡಿರಿ ಹೋರಿ, ಹರಿ ಕೊಬ್ಬರಿ, ಹೊಡಿರಿ ಕೇಕೆ.. ಇದು ತಾಲೂಕಿನ ತಾವರೆಕೊಪ್ಪ ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬದ ಧಮಾಕಾ. ಗ್ರಾಮದಲ್ಲಿ ಹೋರಿ ಹಬ್ಬ ಆಚರಣಾ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗುರುವಾರ...

Read moreDetails

ಅಮೂಲ್ಯ ಇತಿಹಾಸದ ಕುರುಹುಗಳನ್ನು ಕಾಪಾಡಿಕೊಂಡು ಬಂದಿರುವುದು ಸಂತಸದ ಸಂಗತಿ

ಅಮೂಲ್ಯ ಇತಿಹಾಸದ ಕುರುಹುಗಳನ್ನು ಕಾಪಾಡಿಕೊಂಡು ಬಂದಿರುವುದು ಸಂತಸದ ಸಂಗತಿ

ಕಲ್ಪ ಮೀಡಿಯಾ ಹೌಸ್  |  ಸೊರಬ  | ತಾಲ್ಲೂಕು ಐತಿಹಾಸಿಕ ಸಂಗತಿಯಲ್ಲಿ ವಿಶಿಷ್ಟ ಪಳೆಯುಳಿಕೆಗಳನ್ನು ಹುದುಗಿಸಿಕೊಂಡಿದ್ದು ಸಮಗ್ರ ಅಧ್ಯಯನದ ಮೂಲಕ ಇನ್ನಷ್ಟು ಬೆಳಕಿಗೆ ಬರಬೇಕಿದೆ ಎಂದು ರಾಜ್ಯ ಪುರಾತತ್ವ ಇಲಾಖೆ ಹಂಪಿಯ ನಿರ್ದೇಶಕರಾದ ಡಾ.ಆರ್.ಶೇಜೇಶ್ವರ ಹೇಳಿದರು. ಸೊರಬ ತಾಲ್ಲೂಕು ಕ್ಷೇತ್ರಾಧ್ಯಯನ ನಡೆಸಿದ...

Read moreDetails
Page 16 of 92 1 15 16 17 92
  • Trending
  • Latest
error: Content is protected by Kalpa News!!