ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜಗತ್ತಿನ ಅತಿ ದೊಡ್ಡ ಜನಸಂಖ್ಯೆ ಹೊಂದಿದ ದೇಶಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.
ಪ್ರಪಂಚದ ಯಾವುದೇ ವಿಚಾರಕ್ಕೆ ಬಂದರೂ ತನ್ನವಾದವನ್ನು ಮುಂದಿಡುತ್ತದೆ. ಅದು ವಿಶ್ವಸಂಸ್ಥೆಯಲ್ಲಾಗಲಿ ಅಥವಾ ಇತರ ದೇಶಗಳ ಆಂತರಿಕ ಭದ್ರತೆ ಅಥವಾ ಆಂತರಿಕ ಚುನಾವಣೆ ಅಥವಾ ಆಂತರಿಕ ವ್ಯವಹಾರಗಳಲ್ಲಿ ತನ್ನ ಪ್ರಾಬಲ್ಯಗಳನ್ನು ಹೊಂದಲು ಸದಾ ಸಿದ್ಧವಿರುತ್ತದೆ.
ಪ್ರತಿಯೊಂದು ವಸ್ತುವನ್ನು ತಯಾರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಆ ದೇಶದಲ್ಲಿ ತನ್ನ ಪ್ರಾಬಲ್ಯ ಬೆಳೆಸಿಕೊಂಡಿರುವ ಚಾಣಕ್ಯ ದೇಶ ಇದು.
ನಾವು ಉಪಯೋಗಿಸುವ electronic ವಸ್ತುಗಳ ಬಹುತೇಕ ಪ್ಲೇಟ್(ಹಸಿರು ಬಣ್ಣದಲ್ಲಿರುವುದು) ತಯಾರಾಗುವುದು ಚೀನಾದಲ್ಲೇ. ಏಕೆಂದರೆ ಇದನ್ನು ತಯಾರಿಸುವ ಬೆರಳೆಣಿಕೆಯ ದೇಶಗಳಲ್ಲಿ ಇದುವೊಂದು. ಇಲ್ಲಿ ಕಡಿಮೆ ಬೆಲೆಗೆ ಉತ್ಪಾದನೆ ಮಾಡಿ ಕೊಡುತ್ತದೆ. ಇದರಿಂದಾಗಿ ಬಹುತೇಕೆ ಕಂಪನಿಗಳು ಚೀನಾದಲ್ಲಿ ಉತ್ಪಾದಿಸಿ ತಾನು assembled ಮಾಡುತ್ತದೆ.
ಇನ್ನು ಜಗತ್ತು ಬಳಸುವ ಹಲವಾರು applicationಗಳು ಚೀನಾ ದೇಶದ್ದೇ ಆಗಿದೆ.
ಭಾರತ ತಾನು ಬಳಸುವ ಬಹುತೇಕ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ನಾವು ಕೊಂಡುಕೊಂಡು ಅವರ ದೇಶಕ್ಕೆ ನಾವೇ ಹಣ ಮಾಡಿ ಕೊಡುತ್ತಿದ್ದೇವೆ.
ಇಷ್ಟೇ ಅಲ್ಲದೆ ಭಾರತಕ್ಕೆ ಮಾಡುವ ಮೋಸ ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ನಂತರ ಇದರ ಪರಿಣಾಮ ಹೆಚ್ಚುತ್ತಾ ಹೋಗಿ ಇಂದು ದೇಶದ ಆಂತರಿಕ ವಿಚಾರದಲ್ಲೂ ಮುಗುತೂರಿಸಲು ಪ್ರಾರಂಭಿಸಿದೆ.
ಮುಂದುವರಿಯಲಿದೆ…
ಭಾಗ (2): 1962 ರಲ್ಲಿ ಭಾರತಕ್ಕೆ ನಂಬಿಸಿ ಮಾಡಿದ ಮೋಸ.
Get in Touch With Us info@kalpa.news Whatsapp: 9481252093
Discussion about this post