Monday, January 26, 2026
">
ADVERTISEMENT

Tag: Atal Bihari Vajpayee death

ಅಟಲ್ ಜೀ ಅಧಿಕಾರಕ್ಕಾಗಿ ಎಂದಿಗೂ ಸಿದ್ದಾಂತ ಬಿಟ್ಟವರಲ್ಲ: ಮೋದಿ

ನವದೆಹಲಿ: ನಮ್ಮನ್ನಗಲಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದಶಕಗಳ ಕಾಲ ಪ್ರತಿಪಕ್ಷದಲ್ಲಿ ಕುಳಿತಿದ್ದರೂ ಸಹ, ಅಧಿಕಾರಕ್ಕಾಗಿ ಎಂದಿಗೂ ಸಿದ್ದಾಂತವನ್ನು ಬಿಡಲಿಲ್ಲ ಎಂದ ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡರು. PM Shri @narendramodi and BJP National President Shri ...

ಆಪ್ತಮಿತ್ರನ ನಿರ್ಗಮನ: ಒಂಟಿಯಾದ ಭೀಷ್ಮ!!

ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಭಾರತಮಾತೆಯಲ್ಲಿ ಲೀನವಾದರು. ಅವರ ಪಾರ್ಥೀವ ಶರೀರವನ್ನು ನೋಡಲು ದೇಶದ ಗಣ್ಯಾತಿಗಣ್ಯರೆಲ್ಲ ತೆರಳಿದ್ದರು. ಆದರೆ ಇಲ್ಲಿ, ಲಾಲ್ ಕೃಷ್ಣ ಅಡ್ವಾಣಿಯವರ ಭೇಟಿ ವಿಶೇಷವಾದುದು. ಹೀಗಾಗಿ, ಕೆಲವು ಮಾತುಗಳನ್ನು ಹೇಳಲೇಬೇಕು. ಈ ವಾಜಪೇಯಿ ಮತ್ತು ಅಡ್ವಾಣಿಯವರ ಬಲಪಂಥೀಯ ಜೋಡಿ ...

ನೆನಪಿಡಿ ಅಟಲ್ ಜೀ, ನಿಮ್ಮ ಋಣ ತೀರಿಸುವುದಕ್ಕಿದೆ, ಮತ್ತೆ ಇಲ್ಲಿ ಜನಿಸಿ ಬರಲೇಬೇಕು

ಹೌದು... ಈ ಮಾತನ್ನು ತೀವ್ರವಾಗಿ ಉಮ್ಮಳಿಸಿ ಬರುತ್ತಿರುವ ದುಃಖದಿಂದಲೇ ಬರೆಯುತ್ತಿದ್ದೇನೆ... ನೆನಪಿನಲ್ಲಿಟ್ಟುಕೊಳ್ಳಿ ಅಟಲ್ ಜೀ... ನೀವು ಈ ಭೂಮಿಯ ಋಣ ತೀರಿಸಿಕೊಂಡು ಹೊರಟಿರಬಹುದು. ಆದರೆ, ನಾವು ನಿಮ್ಮ ಋಣ ತೀರಿಸುವುದಕ್ಕೆ ಬಾಕಿ ಇದೆ. ಇದಕ್ಕಾಗಿ ನೀವು ಮತ್ತೆ ಭಾರತಲ್ಲೇ ಹುಟ್ಟಿ ಬರಬೇಕು... ...

ಅಟಲ್ ಜೀ ಅಮರ: ಇಂದು ಅಂತ್ಯ ಸಂಸ್ಕಾರ, ದೇಶದಲ್ಲಿ ಮಡುಗಟ್ಟಿದ ಶೋಕ

ನವದೆಹಲಿ: ನಿನ್ನೆ ಇಹಲೋಕ ತ್ಯಜಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ಸ್ಮೃತಿ ಸ್ಥಳದಲ್ಲಿ ನಡೆಯಲಿದ್ದು, ಇಂದು ಮಧ್ಯಾಹ್ನ 1 ಗಂಟೆಗೆ ಅವರ ಅಂತಿಮ ಯಾತ್ರೆ ಆರಂಭವಾಗಲಿದೆ. ವಯೋಸಹಜ ಅಸ್ವಸ್ಥತೆ ಹಾಗೂ ಕೆಲವು ಆರೋಗ್ಯ ...

ಅಟಲ್ ಜೀ ಎಂಬ ಮಹಾನ್ ಚೇತನಕ್ಕೆ ಅಕ್ಷರ ನಮನವಲ್ಲದೇ ಇನ್ನೇನು ಅರ್ಪಿಸಲಿ

ಅಮರರಾದರು ಅಟಲ್ ಜೀ...! ಜನರ ಜೀವನದಲ್ಲಿ ಅಬ್ಬರದಿಂದ ಬರುವ ಅಲೆಯೊಂದಿದೆ,ಪ್ರವಾಹ ಬಂದಾಗ ಆ ಅಲೆಯನ್ನೇರಿ ಬಂದಾತ ಒಳ್ಳೆಯ ಅದೃಷ್ಟವನ್ನು ತಲುಪುತ್ತಾನೆ(There is a tide in the affairs of men.which taken at the floods, leads on to ...

ಅಟಲ್ ಜೀ ಗೌರವಾರ್ಥ ನಾಳೆ ರಾಜ್ಯದಲ್ಲಿ ಸರ್ಕಾರಿ ರಜೆ

ಬೆಂಗಳೂರು: ಕೋಟ್ಯಂತರ ಭಾರತೀಯರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ನಾಳೆ ರಾಜ್ಯದಲ್ಲಿ ಸರ್ಕಾರ ರಜೆ ಘೋಷಣೆ ಮಾಡಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಮಾಡಿದ್ದು, ರಾಜ್ಯದಲ್ಲೂ ಸಹ ...

ಅಟಲ್ ಜೀ ನಿವಾಸದಿಂದ ನೇರ ಪ್ರಸಾರ ನೋಡಿ

ನವದೆಹಲಿ: ಇಂದು ಇಹಲೋಕ ತ್ಯಜಿಸಿದ ದೇಶದ ಹೆಮ್ಮೆಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ನಿವಾಸದಲ್ಲಿ ಎಲ್ಲ ರೀತಿಯ ಅಗತ್ಯ ಸಿದ್ದತೆ ಮಾಡಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ...

ಅಟಲ್ ಜೀ ನಿಧನ: ದೇಶದಾದ್ಯಂತ 7 ದಿನ ಶೋಕಾಚರಣೆ

ನವದೆಹಲಿ: ಅನಾರೋಗ್ಯ ಹಾಗೂ ವಯೋ ಸಹಜ ಅಸ್ವಸ್ಥತೆಯಿಂದ ಇಂದು ದೇಶವಾಸಿಗಳನ್ನು ತೊರೆದು ಬಾರದ ಲೋಕಕ್ಕೆ ತೆರಳಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ದೇಶದಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಈ ಕುರಿತಂತೆ ಇಂದು ಸಂಜೆ ತುರ್ತು ...

ಡಿಎಚ್‌ಎಸ್ ಶಿವಮೊಗ್ಗ ಮನೆಗೆ ಅಟಲ್ ಜೀ ಭೇಟಿ: ನೆನಪಿನ ಚಿತ್ರಗಳನ್ನು ನೋಡಿ

ಶಿವಮೊಗ್ಗ: ದೇಶದಲ್ಲಿ ಬಿಜೆಪಿಯನ್ನು ಬೇರು ಮಟ್ಟದಲ್ಲಿ ಕಟ್ಟಿದ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ನಮ್ಮೊಂದಿಗಿಲ್ಲ.. ಆದರೆ, ಅವರ ದೇಶ ಸೇವೆಯ ನೆನಪುಗಳ ಮಾತ್ರ ಎಂದಿಗೂ ದೇಶವಾಸಿಗಳಿಂದ ಮರೆಯಾಗುವುದಿಲ್ಲ. ಅಟಲ್ ಜಿ ಪಕ್ಷ ಸಂಘಟನೆಗಾಗಿ ದೇಶ ಪ್ರವಾಸ ಮಾಡುವ ವೇಳೆ ಮಲೆನಾಡ ...

Page 1 of 2 1 2
  • Trending
  • Latest
error: Content is protected by Kalpa News!!