Friday, July 17, 2026
Advertisement
ADVERTISEMENT

Tag: Kannada Article

ಯಕ್ಷಗಾನ ಕಲೆಯನ್ನು ಸಾಗರದಾಚೆಗೆ ಕೊಂಡೊಯ್ದ ಕಲಾ ಪ್ರೇಮಿಯ ನೈಜ ಕಥೆಯಿದು

ಯಕ್ಷಗಾನ ಕಲೆಯನ್ನು ಸಾಗರದಾಚೆಗೆ ಕೊಂಡೊಯ್ದ ಕಲಾ ಪ್ರೇಮಿಯ ನೈಜ ಕಥೆಯಿದು

ಯಕ್ಷಗಾನ ಲೋಕದಲ್ಲಿ ಇತಿಹಾಸವನ್ನು ಸೃಷ್ಟಿಸಿ ಇತಿಹಾಸವಾದ ಮಹಾನುಭಾವನ ಜೀವನಗಾಥೆಯಿದು. ಕೇವಲ ಕರಾವಳಿಗೆ ಸೀಮಿತವಾಗಿದ್ದ ಯಕ್ಷಗಾನ ಕಲೆಯನ್ನು ಸಾಗರದಾಚೆಗೆ ಕೊಂಡೊಯ್ದ ಕಲಾ ಪ್ರೇಮಿಯ ನೈಜ ಕಥೆಯಿದು. ಭಾಗವತಿಕೆಗೆ ಆಧುನಿಕ ಚೌಕಟ್ಟು ಹಾಕಿಕೊಟ್ಟ ಭಾಗವತನ ಬದುಕಿನ ಸತ್ಯ ಕಥೆಯಿದು. ಶ್ರೀಮತಿ ಪದ್ಮಾವತಿ ಮತ್ತು ಶ್ರೀ ...

ಪ್ರತಿಭೆಗಳ ಬೆಳಕು, ನೊಂದವರ ನೆರವು ಕರಾವಳಿಯ ಈ ಕುಂದಾಪ್ರ ಕುಟುಂಬ

ಪ್ರತಿಭೆಗಳ ಬೆಳಕು, ನೊಂದವರ ನೆರವು ಕರಾವಳಿಯ ಈ ಕುಂದಾಪ್ರ ಕುಟುಂಬ

2018 ಜುಲೈ ತಿಂಗಳಲ್ಲಿ ಆರಂಭಗೊಂಡು, ಉತ್ತಮ ಉದ್ದೇಶದಿಂದ, ಕುಂದಾಪ್ರದ ಎಲ್ಲ ಬಂದುಗಳು, ಸ್ನೇಹಿತರು, ಊರಲ್ಲಿ ಇರುವವರು, ಪರ ಊರಲ್ಲಿ ಉರುವವರು ಎಲ್ಲರು ನಾವೆಲ್ಲ ಒಂದೇ ಕುಟುಂಬ ಅನ್ನೊ ರೀತಿ ಇರಲಿ ಹಾಗೆ ಊರನ್ನು ಬಿಟ್ಟು ಹೊರ ಊರಿಗೆ ಹೋದವರಿಗೆ ಆ ನೋವು ...

ಕ್ಷಯವಿಲ್ಲದ ಅಕ್ಷಯ ತೃತೀಯ ಪರ್ವಕಾಲ: ದಾನ ಮಾಡಿದರೆ ಅಕ್ಷಯ ಪುಣ್ಯ ನಿಶ್ಚಿತ

ಕ್ಷಯವಿಲ್ಲದ ಅಕ್ಷಯ ತೃತೀಯ ಪರ್ವಕಾಲ: ದಾನ ಮಾಡಿದರೆ ಅಕ್ಷಯ ಪುಣ್ಯ ನಿಶ್ಚಿತ

ವೈಶಾಖ ಶುಕ್ಲ ತೃತೀಯವು ರೋಹಿಣಿ ನಕ್ಷತ್ರ ಯುಕ್ತವಾಗಿ, ಬುಧವಾರವೂ ಆಗಿ ಬಂದರೆ ಇದಕ್ಕಿಂತ ಪುಣ್ಯ ಕಾಲ ಬೇರಾವುದೂ ಇಲ್ಲ ಎಂದು ಧರ್ಮಶಾಸ್ತ್ರ ವಚನ. ಇದರ ಮಹತ್ವವೇ ಸಪಾತ್ರರಿಗೆ ದಾನ ಮಾಡುವುದು, ಪಿತೃಗಳಿಗೆ ಪಿತೃ ಕಾರ್ಯ ಮಾಡುವಂತದ್ದಾಗಿರುತ್ತದೆ. ನಿರ್ಣಯ ಸಿಂಧು ಮುಂತಾದ ಧರ್ಮಗ್ರಂಥಗಳಲ್ಲಿ ...

ನಿಮ್ಮ ಜೀವನದಲ್ಲೊಮ್ಮೆ ತಪ್ಪದೇ ತೊರವೆ ಲಕ್ಷ್ಮೀ ನರಸಿಂಹ ಸ್ವಾಮಿಯ ದರ್ಶನ ಮಾಡಿ

ನಿಮ್ಮ ಜೀವನದಲ್ಲೊಮ್ಮೆ ತಪ್ಪದೇ ತೊರವೆ ಲಕ್ಷ್ಮೀ ನರಸಿಂಹ ಸ್ವಾಮಿಯ ದರ್ಶನ ಮಾಡಿ

ಹೌದು... ಪೌರಾಣಿಕ ಹಿನ್ನೆಲೆಯುಳ್ಳ ದೇವಾಲಯಗಳು ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಹಲವಾರಿದ್ದು, ಇವುಗಳ ಐತಿಹ್ಯ, ವಿಶೇಷತೆ ಹಿಂದೂ ಸಂಸ್ಕೃತಿ, ಧಾರ್ಮಿಕ ಆಚರಣೆ ಹಾಗೂ ಮಹತ್ವವನ್ನು ಸಾರುತ್ತದೆ. ಅದರಂತೆ ವಿಜಯಪುರ ಜಿಲ್ಲೆಯ ತೊರವೆ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯವೂ ಸಹ ಒಂದು. ತೋರವೆಯ ಶ್ರೀಲಕ್ಷ್ಮೀ ...

ನಿರಾಸೆಯೆಂಬುದ ಮರೆತು ಬದುಕಿ ಬಿಡೋಣವೇ

ನಿರಾಸೆಯೆಂಬುದ ಮರೆತು ಬದುಕಿ ಬಿಡೋಣವೇ

ಜೀವನವೆಂಬ ಮೈದಾನದಲಿ ಹುಟ್ಟೆಂಬ ಚೆಂಡಾಗಿ ಅವರಿವರ ಎಸೆತಕ್ಕೆ ಅಲ್ಲಿಂದಿಲ್ಲ ಹೊರಳಾಡಿ, ನೊಂದು ಕೆಲವೊಮ್ಮೆ ಚೂರಾಗಿ ಕಸದ ಪಾಲಾದರೂ ಸರಿಯೇ ನಿರಾಸೆಯೆಂಬುದ ಮರೆತು ಬದುಕಿ ಬಿಡೋಣವೇ. ನಿರಾಸೆ ಬಯಸದೆ ಜನುಮತಾಳಿ ಕನಸೆಂಬ ಜೀವಹೊತ್ತು ಅರ್ಥವಿಲ್ಲದೆ ಆಸೆಪಟ್ಟು ಭಾವನೆಗಳ ಬದಿಗಿಟ್ಟು ವ್ಯರ್ಥವಾದರೂ ಸರಿಯೇ ಬದುಕಿ ಬಿಡೋಣವೇ ...

ಮಕ್ಕಳ ಮೈಛಳಿ ಬಿಡಿಸಿ ಕಲಿಸಿದ ಶಿವಮೊಗ್ಗ ರಂಗಾಯಣ ಶಿಬಿರ ಅಭಿನಂದನಾರ್ಹ

ಮಕ್ಕಳ ಮೈಛಳಿ ಬಿಡಿಸಿ ಕಲಿಸಿದ ಶಿವಮೊಗ್ಗ ರಂಗಾಯಣ ಶಿಬಿರ ಅಭಿನಂದನಾರ್ಹ

ಮಕ್ಕಳಿಗೆ ಶಾಲೆಗೆ ರಜೆ ಬಂತೆಂದರೆ ಅಪ್ಪ-ಅಮ್ಮ ಹೆದರಲಾರಂಭಿಸುತ್ತಾರೆ. ಹೊರಗೆ ಇಬ್ಬರೂ ಕೆಲಸ ಮಾಡುವ ಅಪ್ಪ-ಅಮ್ಮಂದಿರಿಗಂತೂ ವಿವಿಧ ಪ್ರಾಯೋಗಿಕ ಸಮಸ್ಯೆಗಳು ಎದುರಾಗುತ್ತವೆ. ಅಜ್ಜ-ಅಜ್ಜಿಯರಿಗೆ ‘‘ಮಕ್ಕಳು ಆರಾಮವಾಗಿ, ‘ಏನೂ’ ಮಾಡದೆ ಮನೆಯಲ್ಲಿದ್ದುಕೊಳ್ಳಲಿ’’ ಎನಿಸುತ್ತದೆ. ಆದರೆ ಮಕ್ಕಳು ‘ಏನೂ’ ಮಾಡದಿರುವುದು ಎಂದರೆ ಮನೆಯನ್ನು ಪೂರ್ತಿ ಅಸ್ತವ್ಯಸ್ತ ...

ಯುವ ಯಕ್ಷ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ ಸಾಧನೆಗೆ ಕರುನಾಡು ಫಿದಾ

ಯುವ ಯಕ್ಷ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ ಸಾಧನೆಗೆ ಕರುನಾಡು ಫಿದಾ

ಯಕ್ಷರಂಗದಲ್ಲಿ ಅರಳುತ್ತಿರುವ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ. 300ಕ್ಕೂ ಹೆಚ್ಚು ವೇದಿಕೆಯಲ್ಲಿ ಜನ ಮೆಚ್ಚುವಂತಹ ಯಕ್ಷಗಾನ ಪ್ರದರ್ಶನವನ್ನು ನೀಡಿ, ನೂರಾರು ಬಹುಮಾನಗಳನ್ನೂ ಗಳಿಸಿಕೊಂಡಿರುವ ಪ್ರತಿಭೆ. ಈಕೆ ಕಲಿಕೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಾಸರಗೋಡಿನ ಪೆರಡಾಲ ಗ್ರಾಮದ ಕುಂಟಿಕ್ಕಾನದಲ್ಲಿ ವಾಸವಾಗಿರುವ ಶಂಕರನಾರಾಯಣ ಭಟ್ ...

ಸೋಷಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಅನ್ಯಾಯದ ವಿರುದ್ಧ ಮಾತಿನ ಚಾಟಿ ಬೀಸಿದ್ದ ಹಿರಣ್ಣಯ್ಯ

ಸೋಷಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಅನ್ಯಾಯದ ವಿರುದ್ಧ ಮಾತಿನ ಚಾಟಿ ಬೀಸಿದ್ದ ಹಿರಣ್ಣಯ್ಯ

ಬೆಂಗಳೂರು: ಈಗಿನ ಕಾಲದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಮಾಜಿಕ ಜಾಲತಾಣಗಳು ಪ್ರಮುಖ ಮಾಧ್ಯಮವಾಗಿ ಪರಿವರ್ತಿತವಾಗಿವೆ. ಆದರೆ, ಅದು ಸಾಮಾಜಿಕ ಜಾಲತಾಣಗಳ ಕಲ್ಪನೆಯೇ ಇಲ್ಲದ ಕಾಲ. ಅಂತಹ ಕಾಲದಲ್ಲಿ ತಮ್ಮ ಮಾತಿನ ಮೂಲಕವೇ ಅನ್ಯಾಯದ ವಿರುದ್ಧ ಧ್ವನಿಯಾಗಿದ್ದ ಏಕೈಕ ವ್ಯಕ್ತಿ ಮಾಸ್ಟರ್ ...

ಬೇಡುವ ವರ ನೀಡುವ ಬಳ್ಳಾರಿ ಗ್ರಾಮದೇವತೆ ಕನಕ ದುರ್ಗಮ್ಮ ದೇವಿಯ ಶಕ್ತಿ ಎಂತಹುದ್ದು ಗೊತ್ತಾ?

ಬೇಡುವ ವರ ನೀಡುವ ಬಳ್ಳಾರಿ ಗ್ರಾಮದೇವತೆ ಕನಕ ದುರ್ಗಮ್ಮ ದೇವಿಯ ಶಕ್ತಿ ಎಂತಹುದ್ದು ಗೊತ್ತಾ?

ಬಳ್ಳಾರಿಯ ಗ್ರಾಮದೇವತೆ ಶ್ರೀಕನಕ ದುರ್ಗಮ್ಮ ದೇವಿಗೆ ಸುಮಾರು 200 ವರ್ಷಗಳ ಹಿಂದಿನ ಇತಿಹಾಸ ಬಂಗಾರ ಪ್ರಿಯೆ ಶ್ರೀಕನಕ ದುರ್ಗಮ್ಮ ದೇವಿಯ ಮಹಿಮೆ ಅಪಾರ. ನಂಬಿದ ಭಕ್ತರನ್ನು ಕೈ ಬಿಡುವುದಿಲ್ಲ ಈ ದೇವಿಯ ಸನ್ನಿಧಿಯಲ್ಲಿ ಯಾವುದೇ ಜಾತಿ-ಮತಗಳ ಭೇದವಿಲ್ಲ. ಬೇಡಿ ಬಂದ ಭಕ್ತರಿಗೆ ...

ಕಸಗಳಲ್ಲ ಇದು…. ಧಾರ್ಮಿಕರೆಂದು ಬೀಗುವ ನಮ್ಮ ಮನಃಸ್ಥಿತಿಗೆ ಹಿಡಿದ ಕನ್ನಡಿ

ಕಸಗಳಲ್ಲ ಇದು…. ಧಾರ್ಮಿಕರೆಂದು ಬೀಗುವ ನಮ್ಮ ಮನಃಸ್ಥಿತಿಗೆ ಹಿಡಿದ ಕನ್ನಡಿ

ಅದು ಸುಬ್ರಮಣ್ಯನ ಕ್ಷೇತ್ರ!!! ನಾಗನ ರೂಪದಲ್ಲಿ ಅವನ ನಿತ್ಯ ಆರಾಧನೆ ಅಲ್ಲಿ ನಿತ್ಯ -ನಿರಂತರ. ಸರ್ಪದೋಷದ ಕುರಿತಾಗಿ ಅಪರಿಮಿತ ನಂಬಿಕೆ ಇರುವ ಆಸ್ತಿಕ ವರ್ಗ ಅಲ್ಲಿಗೆ ತೆರಳಿ ಸುಬ್ರಮಣ್ಯನ ದರ್ಶನ ಪಡೆದು ಬಹಳ ಮಡಿಯಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ ಪೂಜೆ ಪುನಸ್ಕಾರಗಳನ್ನು ...

Page 19 of 27 1 18 19 20 27
  • Trending
  • Latest
error: Content is protected by Kalpa News!!