Sunday, October 11, 2026
Advertisement
ADVERTISEMENT

Tag: Malnad News

ಶಿವಮೊಗ್ಗ: ಸಿಟಿ ಬಸ್’ನಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳನ ಬಂಧನ

ಶಿವಮೊಗ್ಗ: ಸಿಟಿ ಬಸ್’ನಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳನ ಬಂಧನ

ಶಿವಮೊಗ್ಗ: ಸಿಟಿ ಬಸ್’ನಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ 17ರಂದು ಮೀನಾಕ್ಷಿ ಭವನದ ಬಳಿ ಸಿಟಿ ಬಸ್’ನಲ್ಲಿ ಪ್ರಯಾಣಿಸುತ್ತಿದ್ದ ಅಜ್ಜಂಪುರದ ಲೋಕೇಶಪ್ಪ ಎನ್ನುವವರ ಜೇಬಿನಲ್ಲಿದ್ದ 25,000 ರೂ. ಹಣವನ್ನು ಪಿಕ್ ಪಾಕೆಟ್ ಮಾಡಿದ್ದು ಈ ...

ಶಿವಮೊಗ್ಗದಲ್ಲಿ ನಾಳೆ ವಿ-ಕೇರ್ ಡಯಾಬಿಟಿಕ್ ಸೆಂಟರ್ ಉದ್ಘಾಟನೆ

ಶಿವಮೊಗ್ಗದಲ್ಲಿ ನಾಳೆ ವಿ-ಕೇರ್ ಡಯಾಬಿಟಿಕ್ ಸೆಂಟರ್ ಉದ್ಘಾಟನೆ

ಶಿವಮೊಗ್ಗ: ನಗರದ ಇದೇ ಮೊದಲ ಬಾರಿಗೆ ವಿ-ಕೇರ್ ಡಯಾಬಿಟಿಕ್ ಸೆಂಟರ್ ನಾಳೆ(ಭಾನುವಾರ) ಉದ್ಘಾಟನೆಯಾಗಲಿದೆ. ಗೋಪಾಳದ ಪೊಲೀಸ್ ಚೌಕಿ ಎದುರಿನ ಕೆನರಾ ಬ್ಯಾಂಕ್ ಮಹಡಿ ಮೇಲೆ ಈ ಡಯಾಬಿಟಿಕ್ ಸೆಂಟರ್ ನಿರ್ಮಾಣವಾಗಿದ್ದು, ಶಾಸಕ ಕೆ.ಎಸ್. ಈಶ್ವರಪ್ಪ ಇದನ್ನು ನಾಳೆ ಮುಂಜಾನೆ 9 ಗಂಟೆಗೆ ...

ಸಾರ್ವಜನಿಕ ಆಸ್ಪತ್ರೆಯಲ್ಲಿ ತೆಂಗಿನ ಸಸಿ ವಿತರಿಸಿ ಸಂಸದರ ಜನ್ಮ ದಿನಾಚರಣೆ

ಸಾರ್ವಜನಿಕ ಆಸ್ಪತ್ರೆಯಲ್ಲಿ ತೆಂಗಿನ ಸಸಿ ವಿತರಿಸಿ ಸಂಸದರ ಜನ್ಮ ದಿನಾಚರಣೆ

ಭದ್ರಾವತಿ: ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ರೈತರಿಗೆ ತೆಂಗಿನಸಸಿ ಹಾಗೂ ಒಳರೋಗಿಗಳಿಗೆ ಹಣ್ಣು ಬ್ರೆಡ್ಡು ವಿತರಿಸುವ ಮೂಲಕ ಶುಕ್ರವಾರ ಸಂಸದ ಬಿ.ವೈ. ರಾಘವೇಂದ್ರ ಅವರ 46 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ತಾಪಂ ಸದಸ್ಯ ಕೆ.ಮಂಜುನಾಥ್ ಮಾತನಾಡಿ ಕಳೆದ ಹತ್ತು ...

ವಿಐಎಸ್‍ಎಲ್ ಕಾರ್ಖಾನೆ ಸಾರ್ವಜನಿಕ ಉದ್ದಿಮೆಯಲ್ಲಿ ಉಳಿಸಲು ಪ್ರಯತ್ನಿಸಲಿ: ಸಂಗಮೇಶ್ವರ್

ವಿಐಎಸ್‍ಎಲ್ ಕಾರ್ಖಾನೆ ಸಾರ್ವಜನಿಕ ಉದ್ದಿಮೆಯಲ್ಲಿ ಉಳಿಸಲು ಪ್ರಯತ್ನಿಸಲಿ: ಸಂಗಮೇಶ್ವರ್

ಭದ್ರಾವತಿ: ನಗರದ ವಿಐಎಸ್‍ಎಲ್ ಕಾರ್ಖಾನೆಯನ್ನು ಸಾರ್ವಜನಿಕ ಉದ್ದಿಮೆಯಲ್ಲಿ ಉಳಿಸಲು ಸಂಸದ ಬಿ.ವೈ.ರಾಘವೇಂದ್ರ ಹಾಗು ರಾಜ್ಯದ ಮುಖ್ಯಮಂತ್ರಿ ಬಿ,ಎಸ್.ಯಡಿಯೂರಪ್ಪ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು. ವಿಐಎಸ್‍ಎಲ್ ಕಾರ್ಖಾನೆ ಎದುರು ಕಾರ್ಮಿಕರು ಹಮ್ಮಿಕೊಂಡಿರುವ 43 ನೇ ದಿನದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ...

ಭದ್ರಾವತಿ: ನೆರೆ ಸಂತ್ರಸ್ಥರಿಗೆ ಗ್ರಾಮಸ್ಥರ ನೆರವು

ಭದ್ರಾವತಿ: ನೆರೆ ಸಂತ್ರಸ್ಥರಿಗೆ ಗ್ರಾಮಸ್ಥರ ನೆರವು

ಭದ್ರಾವತಿ: ಭಾರಿ ಮಳೆಯಿಂದಾಗಿ ನೆರೆಹಾವಳಿಗೆ ತುತ್ತಾದ ಸಂತ್ರಸ್ತರಿಗೆ ತಾಲೂಕಿನ ಕಾರೇಹಳ್ಳಿ ಗ್ರಾಮದ ವಿವಿಧ ಸ್ತ್ರೀಶಕ್ತಿ ಸಂಘಗಳು ಸುಮಾರು 40 ಸಾವಿರ ಮೌಲ್ಯದ ಬಟ್ಟೆ ಚಾಪೆ ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ತಾಲೂಕು ಆಡಳಿತಕ್ಕೆ ನೀಡುವ ಮೂಲಕ ಸಂತ್ರಸ್ತರಿಗೆ ನೆರವಿಗೆ ಮುಂದಾಗಿದ್ದಾರೆ. ...

ರಾಜ್ಯ ಪ್ರವಾಹ: ಹನುಮಗಿರಿ ಆರ್’ಎಸ್’ಎಸ್ ವತಿಯಿಂದ ನೆರೆ ಸಂತ್ರಸ್ತರಿಗೆ ಸಹಾಯ ಅಭಿಯಾನ

ರಾಜ್ಯ ಪ್ರವಾಹ: ಹನುಮಗಿರಿ ಆರ್’ಎಸ್’ಎಸ್ ವತಿಯಿಂದ ನೆರೆ ಸಂತ್ರಸ್ತರಿಗೆ ಸಹಾಯ ಅಭಿಯಾನ

ಬೆಂಗಳೂರು: ಒಂದು ಹಲವು ದಿನಗಳಿಂದ ರಾಜ್ಯದಲ್ಲಿ ಅಬ್ಬರಿಸುತ್ತಿದ್ದ ಮಳೆ ಈಗ ಕೊಂಚ ಕಡಿಮೆಯಾಗಿದೆ. ಆದರೆ, ನೆರೆಯ ಅಬ್ಬರಕ್ಕೆ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡುವ ಸಲುವಾಗಿ ಬನಶಂಕರಿ 3 ನೆಯ ...

ಶಿವಮೊಗ್ಗ ಪ್ರವಾಹ ಸಂತ್ರಸ್ತರಿಗೆ ಮಿಡಿದ ಕೇರಳ ಸಮಾಜ ಪ್ರಶಂಸನೀಯ

ಶಿವಮೊಗ್ಗ ಪ್ರವಾಹ ಸಂತ್ರಸ್ತರಿಗೆ ಮಿಡಿದ ಕೇರಳ ಸಮಾಜ ಪ್ರಶಂಸನೀಯ

ಶಿವಮೊಗ್ಗ: ಮಲೆನಾಡನ್ನೇ ಬೆಚ್ಚಿ ಬೀಳಿಸಿದ ಶಿವಮೊಗ್ಗ ಪ್ರವಾಹ ಪರಿಸ್ಥಿತಿ ಮರೆಯಲಾಗದ ದುಃಸ್ವಪ್ನವದರೂ ಇಂತಹ ವೇಳೆಯಲ್ಲಿ ಬೆನ್ನೆಲುಬಾಗಿ ನಿಂತ ಮಂದಿ ಸಾವಿರಾರು. ಇವರಲ್ಲಿ ಶಿವಮೊಗ್ಗ ಕೇರಳ ಸಮಾಜದವರೂ ಸಹ. ಎಲ್ಲರೂ ಕ್ಷೇಮವಿದ್ದರೆ ನಾವೂ ಕ್ಷೇಮವಿರುತ್ತೇವೆ ಎಂಬ ಧ್ಯೇಯದಿಂದ ಶಿವಮೊಗ್ಗದ ಕೇರಳ ಸಮಾಜಂ ಮತ್ತು ...

ನೆರೆ ಇಳಿದ ನಂತರ: ಕಲ್ಪ ನ್ಯೂಸ್ ರಿಯಾಲಿಟಿ ಚೆಕ್, ನೆರೆಗೆ ಬಲಿಯಾದ ಗೋವುಗಳ ಸಂಖ್ಯೆ ಎಷ್ಟು ಗೊತ್ತಾ?

ನೆರೆ ಇಳಿದ ನಂತರ: ಕಲ್ಪ ನ್ಯೂಸ್ ರಿಯಾಲಿಟಿ ಚೆಕ್, ನೆರೆಗೆ ಬಲಿಯಾದ ಗೋವುಗಳ ಸಂಖ್ಯೆ ಎಷ್ಟು ಗೊತ್ತಾ?

ಈಗ ಸ್ವಲ್ಪದಿನಗಳು ಕಳೆದಿವೆ. ತುಂಗೆ ತುಸು ಆರ್ಭಟ ಕಡಿಮೆ ಮಾಡಿ, ಕೊಂಚ ಶಾಂತವಾಗಿದ್ದಾಳೆ. ಶಿವಮೊಗ್ಗ ಕಂಡು ಕೇಳರಿಯದ ಪರಿಸ್ಥಿತಿಯ ವೇಳೆಯಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಮಯಪ್ರಜ್ಞೆ ತೋರಿಸಿತು. ಸ್ವಯಂಸೇವಾ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರು ಸಂಕಷ್ಟ ಪರಿಸ್ಥಿತಿಯಲ್ಲಿ ಮಾನವೀಯ ಪ್ರೀತಿ ತೋರಿಸಿದರು. https://www.facebook.com/KalpaNews/videos/2351374638303904/?t=0 ...

ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕ್’ನಲ್ಲಿ ಅದ್ದೂರಿ ಸ್ವಾತಂತ್ರೋತ್ಸವ

ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕ್’ನಲ್ಲಿ ಅದ್ದೂರಿ ಸ್ವಾತಂತ್ರೋತ್ಸವ

ಶಿವಮೊಗ್ಗ: 73ನೆಯ ಸ್ವಾತಂತ್ರೋತ್ಸವವನ್ನು ನಗರದ ಸಿಟಿ ಕೋ-ಆಪರೇಟೀವ್ ಬ್ಯಾಂಕಿನಲ್ಲಿ ಇಂದು ಅದ್ದೂರಿಯಾಗಿ ಆಚರಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಉಮಾಶಂಕರ ಉಪಾಧ್ಯರು ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ಬ್ಯಾಂಕಿನ ನಿರ್ದೇಶಕರಾದ ಕೆ. ರಂಗನಾಥ್, ಸಿ. ಹೊನ್ನಪ್ಪ, ರುಕ್ಮಿಣಿ ವೇದವ್ಯಾಸ್, ರೇಖಾ ಚಂದ್ರಶೇಖರ್, ರಾಕೇಶ್, ಚಂದ್ರಶೇಖರ್ ಹಾಗೂ ...

ನೆರೆಯಿಂದ ಹಾನಿಗೊಳಗಾದ ಸರ್ಕಾರಿ ಶಾಲೆಗಳ ದುರಸ್ತಿಗೆ ಕ್ರಮ: ಮಹತ್ವದ ಸಭೆಯಲ್ಲಿ ಕೆ.ಇ. ಕಾಂತೇಶ್ ಘೋಷಣೆ

ನೆರೆಯಿಂದ ಹಾನಿಗೊಳಗಾದ ಸರ್ಕಾರಿ ಶಾಲೆಗಳ ದುರಸ್ತಿಗೆ ಕ್ರಮ: ಮಹತ್ವದ ಸಭೆಯಲ್ಲಿ ಕೆ.ಇ. ಕಾಂತೇಶ್ ಘೋಷಣೆ

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಕುಂಭದ್ರೋಣ ಮಳೆಯಿಂದ ಹಾನಿಗೊಳಗಾಗಿರುವ ಸರ್ಕಾರಿ ಶಾಲೆಗಳ ದುರಸ್ತಿಗೊಳಿಸಲು ಹಾಗೂ ಅನುಪಯುಕ್ತ ಮತ್ತು ಉಪಯೋಗಿಸಲು ಬಾರದಾಗಿರುವ ಶಾಲಾ ಕೊಠಡಿಗಳಿಗೆ ಪರ್ಯಾಯವಾಗಿ ನೂತನ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ...

Page 673 of 708 1 … 672 673 674 … 708
  • Trending
  • Latest
error: Content is protected by Kalpa News!!