Wednesday, October 7, 2026
Advertisement
ADVERTISEMENT

Tag: Malnad News

ಶಿವಮೊಗ್ಗ: ಯುಜಿಡಿ ಗುಂಡಿಯೋ-ಯಮಲೋಕದ ದಾರಿಯೋ, ಕಣ್ಮುಚ್ಚಿ ಕುಳಿತ ಪಾಲಿಕೆ

ಶಿವಮೊಗ್ಗ: ಯುಜಿಡಿ ಗುಂಡಿಯೋ-ಯಮಲೋಕದ ದಾರಿಯೋ, ಕಣ್ಮುಚ್ಚಿ ಕುಳಿತ ಪಾಲಿಕೆ

ಶಿವಮೊಗ್ಗ: ಶಿವಮೊಗ್ಗ ಸ್ಮಾರ್ಟ್ ಸಿಟಿ ಎಂದು ಘೋಷಣೆಯಾಗಿ ವರ್ಷಗಳೇ ಕಳೆದಿದ್ದರೂ, ನಗರದ ರಸ್ತೆಗಳು ಮಾತ್ರ ಸ್ಮಾರ್ಟ್ ಆಗದೇ ಕುಗ್ರಾಮದ ರಸ್ತೆಗಳಂತಾಗಿರುವುದಕ್ಕೆ ಜ್ವಲಂತ ನಿದರ್ಶನ ಶರಾವತಿ ನಗರದಲ್ಲಿದೆ. ಪೊಲೀಸ್ ಚೌಕಿಯಿಂದ ಶರಾವತಿ ನಗರಕ್ಕೆ ಹಾದು ಹೋಗುವ 8 ನೆಯ ವಾರ್ಡ್’ನ 80 ಅಡಿ ...

ಹಿಮಾಲಯದಲ್ಲಿ ಶಿವಮೊಗ್ಗದ ಸಂಸ್ಕೃತ ವಿದ್ಯಾರ್ಥಿಗಳು ಬರೆದ ದಾಖಲೆ ಏನು ಗೊತ್ತಾ?

ಹಿಮಾಲಯದಲ್ಲಿ ಶಿವಮೊಗ್ಗದ ಸಂಸ್ಕೃತ ವಿದ್ಯಾರ್ಥಿಗಳು ಬರೆದ ದಾಖಲೆ ಏನು ಗೊತ್ತಾ?

ಶಿವಮೊಗ್ಗ: ಹಿಮಾಲಯದ ಕುಲು ಮನಾಲಿ ಪ್ರದೇಶದೊಳಗಿನ ಚಂದ್ರಕಾಣಿ ಪಾಸ್ ಸಮೀಪ 12000 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ದೇಶದ ನಾನಾ ಭಾಗಗಳಿಂದ ಬಂದ ಸಂಸ್ಕೃತ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಮಾತನಾಡುತ್ತಾ, ದೇವ ಭೂಮಿ ಹಿಮಾಲಯದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ನಗರದ ವಾಸವಿ ಪಬ್ಲಿಕ್ ...

ಭದ್ರಾವತಿ: ಎಂಪಿಎಂ ಕಾರ್ಮಿಕ ಕುಟುಂಬ ಸದಸ್ಯರ ಪ್ರತಿಭಟನೆ ಸ್ಥಳಕ್ಕೆ ಮಾಜಿ ಶಾಸಕ ಅಪ್ಪಾಜಿ

ಭದ್ರಾವತಿ: ಎಂಪಿಎಂ ಕಾರ್ಮಿಕ ಕುಟುಂಬ ಸದಸ್ಯರ ಪ್ರತಿಭಟನೆ ಸ್ಥಳಕ್ಕೆ ಮಾಜಿ ಶಾಸಕ ಅಪ್ಪಾಜಿ

ಭದ್ರಾವತಿ: ಸ್ವಯಂ ನಿವೃತ್ತಿ ಪಡೆದ ಎಂಪಿಎಂ ಕಾರ್ಖಾನೆಯ ಕಾರ್ಮಿಕರು ಮತ್ತು ಕುಟುಂಬ ಸದಸ್ಯರು ಎರಡನೆ ಹಂತದ ಬಾಕಿ ಪಾವತಿಸುವಂತೆ ಒತ್ತಾಯಿಸಿ ಗುರುವಾರ ಕಾರ್ಖಾನೆಯ ಮುಖ್ಯದ್ವಾರದ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಸ್ಥಳಕ್ಕಾಗಿಮಿಸಿ ಕಾರ್ಮಿಕರ ಹಾಗು ಕುಟುಂಬ ...

ಭದ್ರಾವತಿ-ಕಾರ್ಮಿಕರಿಗೆ ಕರ್ತವ್ಯದ ಕಳಕಳಿ ಬೇಕಿದೆ: ನಾಗೇಶ್

ಭದ್ರಾವತಿ-ಕಾರ್ಮಿಕರಿಗೆ ಕರ್ತವ್ಯದ ಕಳಕಳಿ ಬೇಕಿದೆ: ನಾಗೇಶ್

ಭದ್ರಾವತಿ: ಕಾರ್ಮಿಕರಲ್ಲಿ ಕರ್ತವ್ಯದ ಕಳಕಳಿ ಹಾಗು ಶ್ರದ್ದೆ ಇದ್ದಲ್ಲಿ ಮಾತ್ರ ಉನ್ನತ ಸಾಧನೆ ಸಾಧಿಸಿ ಮೇಲ್ಮಟ್ಟ ಕಾಣುವುದರಲ್ಲಿ ಅನುಮಾನ ಇಲ್ಲ ಎಂದು ಜಿಲ್ಲಾ ರೈಸ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಹಾಗು ಎಪಿಎಂಸಿ ಸದಸ್ಯ ಡಾ.ಎನ್.ಟಿ.ಸಿ ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಅಕ್ಕಮಹಾದೇವಿ ...

ಭದ್ರಾವತಿ-ಲೋಕ ಕಲ್ಯಾಣಾರ್ಥ ಅತಿ ರುದ್ರ ಮಹಾಯಜ್ಞ: ಪ್ರಭಾಕರ್ ಭೀರಯ್ಯ

ಭದ್ರಾವತಿ-ಲೋಕ ಕಲ್ಯಾಣಾರ್ಥ ಅತಿ ರುದ್ರ ಮಹಾಯಜ್ಞ: ಪ್ರಭಾಕರ್ ಭೀರಯ್ಯ

ಭದ್ರಾವತಿ: ನ್ಯೂಟೌನ್ ಸಾಯಿ ಕೃಪಾ ಧಾಮದ ಆವರಣದಲ್ಲಿ ಶಿವ ಸಾಯಿ ಕೃಪಾ ಧಾಮ ಟ್ರಸ್ಟ್ ಹಾಗು ಪ್ರಶಾಂತಿ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಮೇ: 8 ರಿಂದ 19 ರವರೆಗೆ 12 ದಿನಗಳ ಕಾಲ ಲೋಕ ಕಲ್ಯಾಣಾರ್ಥ ಅತಿ ರುದ್ರ ಮಹಾ ಯಜ್ಞ ...

ಹೊಸನಗರ: ಕತ್ತಲೆಯಲ್ಲಿ ಕುಳಿತ ಗ್ರಾಮಸ್ಥರ ರೋಧನೆ ಕೇಳುವವರಾರು?

ಹೊಸನಗರ: ಕತ್ತಲೆಯಲ್ಲಿ ಕುಳಿತ ಗ್ರಾಮಸ್ಥರ ರೋಧನೆ ಕೇಳುವವರಾರು?

ಹೊಸನಗರ: ಒಂದೆಡೆ ಬೇಸಿಗೆಯ ಧಗೆಯಿಂದ ಮಲೆನಾಡ ಮಂದಿ ಬಳಲುತ್ತಿದ್ದರೆ, ಇಲ್ಲಿನ ಕೋಡೂರು ಗ್ರಾಮದ ಮಂದಿ ವಿದ್ಯುತ್ ವ್ಯತ್ಯಯದಿಂದಾಗಿ ಬಳಲುತ್ತಿದ್ದಾರೆ. ತಾಲೂಕಿನ ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಮೆಸ್ಕಾಂ ಸಿಬ್ಬಂದಿಗಳು ಟ್ರಾನ್ಸ್‌'ಫಾರಂಗೆ ಅಳವಡಿಸಿದ ಕೇಬಲ್‌ಗಳನ್ನು ಕಿತ್ತು ...

ಮಲೆನಾಡ ಮಡಿಲಲ್ಲಿ ಮತದಾನದ ಕೊನೆಯ ಕ್ಷಣದ ಸಮೀಕ್ಷೆ ಹೇಗಿತ್ತು ಗೊತ್ತಾ?

ಮಲೆನಾಡ ಮಡಿಲಲ್ಲಿ ಮತದಾನದ ಕೊನೆಯ ಕ್ಷಣದ ಸಮೀಕ್ಷೆ ಹೇಗಿತ್ತು ಗೊತ್ತಾ?

ಈ ಬಾರಿಯ ಲೋಕಸಭಾ ಚುನಾವಣೆಗೂ ಮುನ್ನ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಸಮೀಕ್ಷೆ ನಡೆಸುವ ಮೂಲಕ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜಿಲ್ಲೆಯ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿತ್ತು. ಸುಮಾರು 20 ದಿನಗಳ ಕಾಲ ಶಿವಮೊಗ್ಗ ಕ್ಷೇತ್ರದಾದ್ಯಂತ ಸಂಚಾರ ನಡೆಸಿ, ...

ಭದ್ರಾವತಿ: ಎಂಪಿಎಂ ಪುನರ್ ಆರಂಭಕ್ಕೆ ಮುಖ್ಯಮಂತ್ರಿಗಳು ಇಂಗಿತ!

ಭದ್ರಾವತಿ: ಎಂಪಿಎಂ ಪುನರ್ ಆರಂಭಕ್ಕೆ ಮುಖ್ಯಮಂತ್ರಿಗಳು ಇಂಗಿತ!

ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಹಣಕ್ಕೆ ಸತಾವಣೆ ಮಾಡಬೇಡಿ, ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯಬೇಡಿ, ವೈಯಕ್ತಿಕ ದ್ವೇಷ ಸಾಧಿಸಬೇಡಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಕಾರ್ಖಾನೆಯ ಉನ್ನತ ಅಧಿಕಾರಿಗಳಿಗೆ ...

ಗಮನಿಸಿ! ಶಿವಮೊಗ್ಗ-ಬೆಂಗಳೂರು ಇಂಟರ್’ಸಿಟಿ ರೈಲು ಸಂಚಾರ ವೇಳೆ ಬದಲಾಗಿದೆ

ಶಿವಮೊಗ್ಗ: ತಾಳಗುಪ್ಪ-ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸುವ ಇಂಟರ್’ಸಿಟಿ ರೈಲಿನ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಿ, ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಮೇ 1ರಿಂದಲೇ ಜಾರಿಗೆ ಬರುವಂತೆ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದ್ದು, ಜೂನ್ 6ರವರೆಗೂ ಈ ತಾತ್ಕಾಲಿಕ ಸಂಚಾರ ಸಮಯ ಜಾರಿಯಲ್ಲಿರುತ್ತದೆ. 20652 ನಂಬರಿನ ...

ಭದ್ರಾವತಿ: ಕಾರ್ಮಿಕ ದಿನಾಚರಣೆ ಅಂಗವಾಗಿ ಕ್ರೀಡಾ ಸ್ಪರ್ಧೆ

ಭದ್ರಾವತಿ: ಕಾರ್ಮಿಕ ದಿನಾಚರಣೆ ಅಂಗವಾಗಿ ಕ್ರೀಡಾ ಸ್ಪರ್ಧೆ

ಭದ್ರಾವತಿ: ಕಾರ್ಮಿಕ ದಿನಾಚರಣೆಯ ಅಂಗವಾಗಿ ಬುಧವಾರ ಸರ್.ಎಂ. ವಿಶ್ವೇಶ್ವರಯ್ಯ ದ್ವಿಚಕ್ರ ವಾಹನ ದುರಸ್ಥಿಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಕಾರ್ಮಿಕ ದಿನಾಚರಣೆಯ ಮಹತ್ವವನ್ನು ಪ್ರಚುರ ಪಡಿಸಿದರು. ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಸಂಘದ ಅಧ್ಯಕ್ಷ ಬಾಬು ...

Page 687 of 708 1 … 686 687 688 … 708
  • Trending
  • Latest
error: Content is protected by Kalpa News!!