ಅವರಿಗೆ ಪೇಜಾವರ ಶ್ರೀಗಳದ್ದೇ ನಡೆ, ನುಡಿ: ಒಂದೇ ವರ್ಷದಲ್ಲಿ ಹರಿಪಾದ ಸೇರಿದ ಬಾಲ್ಯ ಸ್ನೇಹಿತರು
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇರ್ಕಿ ಮಠವು ಮಧ್ವಾಚಾರ್ಯರು ಸಂಚಾರದ ವಾಸ್ತವ್ಯ ಮಾಡುತ್ತಿದ್ದಂತಹ ಮಠ. ಗ್ರಹಸ್ತಾಶ್ರಮಿಗೆ ಮುದ್ರಾಧಿಕಾರ ಕೊಟ್ಟ ಏಕೈಕ ಮಠ. ...
Read more