Wednesday, September 2, 2026
Advertisement
ADVERTISEMENT

Tag: Shivamogga News

ಹೊಳೆಹೊನ್ನೂರು ಸೇರಿದಂತೆ ಭದ್ರಾವತಿಯಲ್ಲಿಂದು 24 ಕೊರೋನಾ ಪಾಸಿಟಿವ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಹೊಳೆಹೊನ್ನೂರು ಸೇರಿದಂತೆ ತಾಲೂಕಿನಲ್ಲಿಂದು ಒಟ್ಟು 24 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹೊಸಮನೆಯ 54 ವರ್ಷದ ಪುರುಷ, ಜೇಡಿಕಟ್ಟೆಯ 33 ವರ್ಷದ ವರ್ಷದ ಪುರುಷ, 30 ವರ್ಷದ ಮಹಿಳೆ, ಸಿದ್ದಾರೂಢನಗರ 3ನೆಯ ಕ್ರಾಸ್’ನ 71 ...

ವದಂತಿಗಳಿಗೆ ಕಿವಿಗೊಡಬೇಡಿ, ಜಿಲ್ಲೆಯಲ್ಲಿ ಕರೋನ ವೈರಸ್ ಇಲ್ಲ: ಡಿಎಚ್’ಒ ಸ್ಪಷ್ಟನೆ

ಶಿವಮೊಗ್ಗ ಜಿಲ್ಲೆಯಲ್ಲಿಂದು 138 ಕೊರೋನಾ ಪಾಸಿಟಿವ್: 51 ಮಂದಿ ಗುಣಮುಖ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿಂದು 138 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2847ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ನಾಲ್ವರು ಸಾವನ್ನಪ್ಪಿದ್ದರೆ, 51ಮಂದಿ ಗುಣಮುಖರಾಗಿ ...

ಸಾಗರದಲ್ಲಿ ಭೀಕರ ಅಪಘಾತ: ಟಿವಿಎಸ್ ಶೋರೂಂ ಉದ್ಯೋಗಿ ಸ್ಥಳದಲ್ಲೇ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಇಲ್ಲಿನ ಬಿಎಚ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ರಾತ್ರಿ ನಡೆದಿದೆ. ಇಲ್ಲಿನ ಜನತಾ ಶಾಲೆ ಬಳಿ ನಿಂತಿದ್ದ ಕ್ರೇನ್’ಗೆ ಬೊಲೇನಾ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಟಿವಿಎಸ್ ...

ಮಲೆನಾಡಲ್ಲಿ ಭೋರ್ಗರೆಯುತ್ತಿದೆ ಭದ್ರಾ ನದಿ: ಇಂದು ಸಂಗ್ರಹವಾದ ನೀರಿನ ಪ್ರಮಾಣವೆಷ್ಟು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಕುದುರೆಮುಖ ಭಾಗದಲ್ಲಿ ಭದ್ರಾನದಿ ಭೋರ್ಗರೆಯುತ್ತಾ ಹರಿಯುತ್ತಿದ್ದು, ಕೆಲವು ಭಾಗದಲ್ಲಿ ಪ್ರವಾಹದ ರೀತಿಯಲ್ಲಿ ಕಂಡು ಬರುತ್ತಿದೆ. ಕುದುರೆಮುಖ ಭಾಗದಲ್ಲಿ ಭದ್ರಾನದಿ ತುಂಬಿ ಹರಿಯುತ್ತಿದ್ದು, ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗಿದೆ. ...

ಶಿವಮೊಗ್ಗ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಕ್ಷುಲ್ಲಕ ಕಾರಣಕ್ಕೆ ಆತ್ನಹತ್ಯೆಗೆ ಯತ್ನಿಸಿದ್ದ ಯುವತಿ ರಕ್ಷಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಹೊಳೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೊಬ್ಬಳನ್ನು ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕ ನಗರದ 24 ವಯಸ್ಸಿನ ಯುವತಿ ನಿನ್ನೆ ರಾತ್ರಿ ...

ಭದ್ರಾವತಿ ಕಡದಕಟ್ಟೆ ರೈಲ್ವೆ ಮೇಲ್ಸೇತುವೆಗೆ ಸದ್ಯದಲ್ಲೇ ಟೆಂಡರ್, ಶೀಘ್ರ ಕಾಮಗಾರಿ ಆರಂಭ

ಭದ್ರಾವತಿಯ ಕಡದಕಟ್ಟೆ ಸೇರಿ ಜಿಲ್ಲೆಯ ನಾಲ್ಕು ಕಡೆ ರೈಲ್ವೆ ಫ್ಲೈಓವರ್: ಶೀಘ್ರ ಕಾಮಗಾರಿ ಆರಂಭ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯ ನಾಲ್ಕು ಕಡೆಗಳಲ್ಲಿ ರೈಲ್ವೆ ಫ್ಲೈಓವರ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ 100 ಕೋಟಿ ...

ಶಿವಮೊಗ್ಗ ಜಿಲ್ಲೆಯಲ್ಲಿಂದು 111 ಕೊರೋನಾ ಪಾಸಿಟಿವ್: 148 ಮಂದಿ ಗುಣಮುಖ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿಂದು 111 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2709ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಮೂವರು ಸಾವನ್ನಪ್ಪಿದ್ದರೆ, 148ಮಂದಿ ಗುಣಮುಖರಾಗಿ ...

ಗಣಪತಿಗಿಲ್ಲ ಡಿಮ್ಯಾಂಡ್! ಕೊರೋನಾ ದಾಳಿಗೆ ಬಡವಾದ ಕುಂಬಾರನಿಗೆ ಬೇಕಿದೆ ಸರ್ಕಾರದ ಸಹಾಯ

ಗಣಪತಿಗಿಲ್ಲ ಡಿಮ್ಯಾಂಡ್! ಕೊರೋನಾ ದಾಳಿಗೆ ಬಡವಾದ ಕುಂಬಾರನಿಗೆ ಬೇಕಿದೆ ಸರ್ಕಾರದ ಸಹಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಹಬ್ಬಗಳ ರಾಜ ಶ್ರಾವಣ ಮಾಸ ಈ ಬಾರಿ ಕೊರೋನಾ ಹಾವಳಿಯಿಂದ ಮಂಕಾಗಿದ್ದು, ಈ ಬಾರಿಯ ಗಣೇಶ ಚತುರ್ಥಿಗೂ ಸಹ ಇದೇ ಕಾರ್ಮೋಡ ಈಗಾಗಲೇ ಕವಿದಿದೆ. ಪ್ರತಿವರ್ಷವೂ ಮಲೆನಾಡು ಅದರಲ್ಲೂ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಎಲ್ಲಿಲ್ಲದ ...

ಬಿಆರ್’ಪಿ ಐಬಿಯಲ್ಲಿ ಡಿ ಬಾಸ್ ಎರಡು ದಿನ ವಾಸ್ತವ್ಯ: ಭದ್ರಾ ಅಭಯಾರಣ್ಯದಲ್ಲಿ ಸಫಾರಿ, ಫೋಟೋಗ್ರಫಿ

ಬಿಆರ್’ಪಿ ಐಬಿಯಲ್ಲಿ ಡಿ ಬಾಸ್ ಎರಡು ದಿನ ವಾಸ್ತವ್ಯ: ಭದ್ರಾ ಅಭಯಾರಣ್ಯದಲ್ಲಿ ಸಫಾರಿ, ಫೋಟೋಗ್ರಫಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸ್ಯಾಂಡಲ್’ವುಡ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಭದ್ರಾವತಿಯ ಬಿಆರ್’ಪಿಗೆ ಭೇಟಿ ನೀಡಿದ್ದು, ಎರಡು ದಿನ ಐಬಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಡಿ ಬಾಸ್ ದರ್ಶನ್’ಗೆ ವನ್ಯಜೀವಿ ಛಾಯಾಗ್ರಹಣ ಮಾಡುವುದೆಂದರೆ ಅಚ್ಚುಮೆಚ್ಚು. ಇದಕ್ಕಾಗಿ ದೇಶದ ಮತ್ತು ವಿದೇಶದ ...

Page 699 of 716 1 698 699 700 716
  • Trending
  • Latest
error: Content is protected by Kalpa News!!