Thursday, August 6, 2026
Advertisement
ADVERTISEMENT

ಅಂಕಣ

ನಮ್ಮ ಜೀವನವಿಡೀ ಉಪಕಾರ ಮಾಡುವ ಬೆಳಕಿಗೆ ಕೃತಜ್ಞತೆ ಹೇಳದಿದ್ದರೆ ಹೇಗೆ? ಆದರೆ ಹೇಳುವುದು ಹೇಗೆ?

ಬೆಳಕು ಅರಳುವುದೇ ಮೌನದಲ್ಲಿ, ಬೆಳಕು ನಿಶ್ಯಬ್ಧ, ಬೆಳಕು ಮಾತನಾಡುವುದಿಲ್ಲ ತಾನು ಮೌನವಾಗಿದ್ದುಕೊಂಡೇ ತನ್ನ ವ್ಯಾಪ್ತಿಯೊಳಗೆ ಬರುವ ಎಲ್ಲರನ್ನೂ ಮಾತಾಡುವಂತೆ ಪ್ರೇರೆಪಿಸುವುದೇ ಬೆಳಕಿನ ಆದಿಶಕ್ತಿ! ಅದಕ್ಕೆ ಅಲ್ಲವೆ ಅಬ್ಬರದಲ್ಲಿ ಗೌಜಿನಲ್ಲಿ ಸದ್ದಿನಲ್ಲಿ, ಗರ್ಜನೆಯಲ್ಲಿ ಬೆಳಕು ಮಿಂಚಿ ಮಾಯವಾಗುತ್ತದೆ. ಅತಿಯೆನ್ನುವ ಸದ್ದುಗದ್ದಲದಲ್ಲಿ ಬೆಳಕು ಹೆಚ್ಚು...

Read moreDetails

ಮಹಾಲಯ ಅಮಾವಾಸ್ಯೆ ಪಿತೃಗಳಿಗೆ ವಿಶೇಷವೇಕೆ? ಯಾವ ವಸ್ತುಗಳು ದಾನಕ್ಕೆ ಪವಿತ್ರ? ಇಲ್ಲಿದೆ ಮಾಹಿತಿ

ಮಹಾಲಯ ಅಮಾವಾಸ್ಯೆ ಪಿತೃಗಳಿಗೆ ವಿಶೇಷವೇಕೆ? ಯಾವ ವಸ್ತುಗಳು ದಾನಕ್ಕೆ ಪವಿತ್ರ? ಇಲ್ಲಿದೆ ಮಾಹಿತಿ

ಪಿತೃಗಳಿಗೆ ನಾವು ಸಲ್ಲಿಸುವ ವಂದನಾರ್ಪಣೆಯೇ ಪಿತೃಪಕ್ಷದ ವಿಶೇಷ. ನಾವು ಏನೇ ಸಾಧನೆ ಮಾಡಲಿ; ನಮ್ಮ ಜನ್ಮಕ್ಕೆ, ಇಂದಿನ ಜೀವನಕ್ಕೆ ನಮ್ಮ ಪಿತೃಗಳ ಕೊಡುಗೆ ಅಪಾರ. ಆದುದರಿಂದ ವರ್ಷಕ್ಕೊಮ್ಮೆ ಅವರೆಲ್ಲರನ್ನೂ ನೆನೆದು ನಮ್ಮ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ. ಈ ಕರ್ಮಾಂಗಕ್ಕೆ ಯಾವುದೇ ಜಾತಿ-ಧರ್ಮಗಳ ಭೇದವಿಲ್ಲ!...

Read moreDetails

ಪಕ್ಷಮಾಸದ ಮಹತ್ವ: ಶ್ರಾದ್ಧ ಯಜ್ಞ ಎಂದರೇನು? ಅದರ ಮಹತ್ವ ತಿಳಿಯಲು ಮರೆಯದಿರಿ

ಪಕ್ಷಮಾಸದ ಮಹತ್ವ: ಶ್ರಾದ್ಧ ಯಜ್ಞ ಎಂದರೇನು? ಅದರ ಮಹತ್ವ ತಿಳಿಯಲು ಮರೆಯದಿರಿ

ನಾವು ನಿತ್ಯ ಪೀಠದಲ್ಲಿ ಮಾಡುವ ಪೂಜೆ ತತ್ವಾಭಿಮಾನಿ ದೇವತೆಗಳನ್ನು ಕುರಿತು ಮಾಡುವ ಯಜ್ಞವಾದರೆ, ಶ್ರಾದ್ಧ- ಪಿತೃದೇವತೆಗಳನ್ನು ಕುರಿತು ಮಾಡುವ ಯಜ್ಞ. ನಮ್ಮಲ್ಲಿ ಅನೇಕರಿಗೆ ಒಂದು ತಪ್ಪು ಕಲ್ಪನೆ ಇದೆ. ಶ್ರಾದ್ಧ ದೇಹ ತ್ಯಾಗ ಮಾಡಿದ ಜೀವಕ್ಕೆ’ ಎಂದು. ಆದರೆ ಇದು ಸರಿಯಲ್ಲ....

Read moreDetails

ಭಾರತದ ಆರ್ಥಿಕ ಸಂಕಷ್ಟ: ಎಷ್ಟು ಸತ್ಯ ಮತ್ತು ಮಿಥ್ಯ? ಇಲ್ಲಿದೆ ವಿಸ್ತೃತ ವಾಸ್ತವ ವಿಶ್ಲೇಷಣೆ

ಭಾರತದ ಆರ್ಥಿಕ ಸಂಕಷ್ಟ: ಎಷ್ಟು ಸತ್ಯ ಮತ್ತು ಮಿಥ್ಯ? ಇಲ್ಲಿದೆ ವಿಸ್ತೃತ ವಾಸ್ತವ ವಿಶ್ಲೇಷಣೆ

ಕೆಲವು ದಿನಗಳಿಂದ ಭಾರತದಲ್ಲಿ ಕೇಳು ಬರುತ್ತಿರುವ ಬಹುದೊಡ್ಡ ಶಬ್ಧ ಅಂದರೆ ಅದು ಭಾರತ ಆರ್ಥಿಕವಾಗಿ ಕುಸಿದಿದೆ ಭಾರತ ದಿವಾಳಿಯಾಗಿದೆ, ಆರ್’ಬಿಐ ಭಾರತ ಸರ್ಕಾರಕ್ಕೆ ಸಾಲ ತೀರಿಸಲು ಹಣ ಕೊಟ್ಟಿದೆ, ಉತ್ಪಾದನೆ ಕುಸಿದಿದೆ ಜೀವನ ಕಸಿದಿದೆ, ಜಿಡಿಪಿ ನೆಗೆದು ಬಿದ್ದಿದೆ, ಆರ್ಥಿಕ ಚೇತರಿಕೆಗೆ...

Read moreDetails

ಪ್ಲಾಸ್ಟಿಕ್ ಮುಕ್ತ ಅರಣ್ಯಕ್ಕೆ ಇಲ್ಲಿವೆ ಹಲವು ಪರಿಣಾಮಕಾರಿ ಮಾರ್ಗಗಳು

ಪ್ಲಾಸ್ಟಿಕ್ ಮುಕ್ತ ಅರಣ್ಯಕ್ಕೆ ಇಲ್ಲಿವೆ ಹಲವು ಪರಿಣಾಮಕಾರಿ ಮಾರ್ಗಗಳು

ಅರಣ್ಯ ಹಾಗೂ ವನ್ಯಜೀವಿಗಳು ಭಾರತದ ಬಹುದೊಡ್ಡ ಸಂಪತ್ತು, ಪ್ರಕೃತಿದತ್ತವಾಗಿ ನಮಗೆ ದೈವಕೊಡುಗೆಯಾಗಿರುವ ಅರಣ್ಯ ನಮಗೆ ನೀಡುತ್ತಿರುವ ಕೊಡುಗೆಗಳು ಅಷ್ಟಿಷ್ಠಲ್ಲ, ಅರಣ್ಯವನ್ನು ಕೇವಲ ಕಾಡು ಎಂದು ಉದ್ಘರಿಸದೆ ಅದನ್ನು ನಾವು ಆಮ್ಲಜನಕದ ಸಾಗರವೆನ್ನಬಹುದು. ಇಂದು ನಮಗೆ ಮಳೆ ಮತ್ತು ಬೆಳೆ ಮುಖ್ಯವಾಗಿ ಆಗಬೇಕಿದ್ದರೆ...

Read moreDetails

ಗೀತೆ-7: ಜ್ಞಾನದ ಬಗೆಗೆ ಭಗವದ್ಗೀತೆ ಏನು ಹೇಳುತ್ತದೆ?

ಜ್ಞಾನ ಸ್ವರೂಪ ಚಿಂತನೆ ಜ್ಞಾನವು ಒಂದು ಸಂಕಲ್ಪಬಿಂದುವಲ್ಲ ಅದು ಒಂದು ಕಾರ್ಯವಿಧಾನ. ಅದು ಮಾತ್ರ ಚುಕ್ಕೆಯಲ್ಲಾ ಒಂದು ಪೂರ್ಣ ಗೆರೆ! ಹಲವಾರು ಅನುಭವಗಳು, ವಿವರಗಳು ಅನುಷ್ಠಾನದೊಂದಿಗೆ ಜ್ಞಾನವಾಗುತ್ತದೆ. ಅನುಭವವೇ ಜ್ಞಾನ - ಅನುಷ್ಠಾನವಿಲ್ಲದವರಿಗೆ ತತ್ವಸ್ವರೂಪದ ಜ್ಞಾನವೇ ಆಗಿರಲಾರದು. ಬೃಹದಾಕಾರದ ಬೆಟ್ಟದ ಕೋಡುಗಲ್ಲುಗಳನ್ನು...

Read moreDetails

ನಾಲ್ಕು ಸಿಎಂಗಳನ್ನು ಏಕಕಾಲಕ್ಕೆ ಕಂಡ ರಾಜ್ಯ ಕರ್ನಾಟಕ ಮಾತ್ರ! ಯಾಕೆ?

ಸಾಂದರ್ಭಿಕ ಶಿಶುವಾಗಿ ಹೊರಬಂದ ‘ಕುಮಾರ ಮಾರ್ಗ’ದ ಸಮ್ಮಿಶ್ರ ಸರ್ಕಾರ ತನ್ನ ಶತದಿನ ಪೂರೈಸಿದ ಸಂತೋಷವನ್ನು ಅನುಭವಿಸದ ಸ್ಥಿತಿಯಲ್ಲಿ ನಿಂತಿದೆ. ಕಾರ್ಯಕರ್ತರು ಕುಮಾರಣ್ಣಂಗೆ ಜೈ ಎಂದು ಕೂಗಿ ಸಂಭ್ರಮಿಸುತ್ತಿದ್ದಾರೆ. ಆದರೆ ಕುಮಾರ ಪರ್ವ ಮಾವಿನ ತೋರಣ ಕಟ್ಟಿ ಗೃಹ ಪ್ರವೇಶ ಮಾಡಿ ದೀಪ...

Read moreDetails

ಗೀತೆ-6: ಭಗವದ್ಗೀತೆ ಲೌಕಿಕ ಅಥವಾ ಅಲೌಕಿಕವಾ?

ಸಾಮಾನ್ಯವಾಗಿ ಎಲ್ಲಾ ವಿಷಯಗಳೂ ಅರಿವಿಗೆ ಬರುವುದು ಮೊದಲು ವಿಷಯದ ಸತ್ಯಾಸತ್ಯತೆಯ ಪರೀಕ್ಷೆ, ಆಮೇಲೆ ಅದರ ಮೇಲೆ ವಿಶ್ವಾಸ. ಆದರೆ ಈ ರೀತಿ ಓದುವುದು ಲೌಕಿಕ ವಿಷಯಗಳಲ್ಲಿ. ಇಲ್ಲಿ ಅನುಭವಗಳಿಂದ ಬದಲಾವಣೆಗಳನ್ನು ಅರಿಯಬಹುದು. ಗ್ರಹಿಸಿ ನಂಬಬಹುದು. ಆದರೆ ಈ ಗೀತೆ ಆತ್ಮ, ಧರ್ಮ,...

Read moreDetails

ಆಪ್ತಮಿತ್ರನ ನಿರ್ಗಮನ: ಒಂಟಿಯಾದ ಭೀಷ್ಮ!!

ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಭಾರತಮಾತೆಯಲ್ಲಿ ಲೀನವಾದರು. ಅವರ ಪಾರ್ಥೀವ ಶರೀರವನ್ನು ನೋಡಲು ದೇಶದ ಗಣ್ಯಾತಿಗಣ್ಯರೆಲ್ಲ ತೆರಳಿದ್ದರು. ಆದರೆ ಇಲ್ಲಿ, ಲಾಲ್ ಕೃಷ್ಣ ಅಡ್ವಾಣಿಯವರ ಭೇಟಿ ವಿಶೇಷವಾದುದು. ಹೀಗಾಗಿ, ಕೆಲವು ಮಾತುಗಳನ್ನು ಹೇಳಲೇಬೇಕು. ಈ ವಾಜಪೇಯಿ ಮತ್ತು ಅಡ್ವಾಣಿಯವರ ಬಲಪಂಥೀಯ ಜೋಡಿ...

Read moreDetails

ಅಪ್ಪ ಹೇಳಿದ ಕಥೆಗಳು-1: ನಾನು ವಾಜಪೇಯಿಯವರ ಅಭಿಮಾನಿ ಹೇಗಾದೆ?

1997-2000ನೇ ಇಸವಿ ದಿನಗಳಲ್ಲಿ ನಾನು ಚಾಮರಾಜನಗರದ ವಿಶ್ವಹಿಂದೂ ಪರಿಷತ್ ನ ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿ, ಶಾಲೆಗೆ ಕೂಡ್ಲೂರು ಗ್ರಾಮದಿಂದ ಚಾಮರಾಜನಗರಕ್ಕೆ ಬಸ್ ನಲ್ಲಿಯೇ ಹೋಗಬೇಕು. 9.30ರ ಶಾಲೆಗೆ ಬೆಳಗ್ಗೆ 7.00 ಘಂಟೆಗೆ ನಮ್ಮೂರಿನ ಬಸ್ ಸ್ಟ್ಯಾಂಡ್ ಲಿ ನಿಲ್ಲಬೇಕು, 7 ಕಿಮೀ...

Read moreDetails
Page 18 of 21 1 17 18 19 21
  • Trending
  • Latest
error: Content is protected by Kalpa News!!