Thursday, September 24, 2026
Advertisement
ADVERTISEMENT

Tag: ಬೆಂಗಳೂರು

Bengaluru Mother Kills 4 Months Old Twin Daughters

4 ತಿಂಗಳ ಅವಳಿ ಹೆಣ್ಣುಮಕ್ಕಳನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ; ಬಳಿಕ ಆತ್ಮಹತ್ಯೆಗೆ ಯತ್ನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮನಕಲಕುವ ಘಟನೆ ನಡೆದಿದೆ. ವಾಜರಹಳ್ಳಿಯ ಬಿಸಿಸಿಎಚ್‌ಎಸ್‌ ಲೇಔಟ್‌ನ ಮನೆಯೊಂದರಲ್ಲಿ 4 ತಿಂಗಳ ಅವಳಿ ಹೆಣ್ಣುಮಕ್ಕಳನ್ನು ನೀರು ತುಂಬಿದ್ದ ಬಕೆಟ್‌ನಲ್ಲಿ ಮುಳುಗಿಸಿ ಕೊಲೆ (Murder) ಮಾಡಿದ ಆರೋಪ ತಾಯಿಯ ಮೇಲಿದೆ. ...

yelahanka suburb rakshabandhan celebration

ಯಲಹಂಕದಲ್ಲಿ ಸಡಗರದ ರಕ್ಷಾಬಂಧನ ಆಚರಣೆ | ಬಾಂಧವ್ಯದ ಮಹತ್ವ ಸಾರಿದ ಸುರೇಶ್ ಋಗ್ವೇದಿ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಯಲಹಂಕ (Yelahanka) ಉಪನಗರದಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್‌ ಸಂಯುಕ್ತಾಶ್ರಯದಲ್ಲಿ ರಕ್ಷಾಬಂಧನ (Raksha Bandhan) ಕಾರ್ಯಕ್ರಮವನ್ನು ಸಡಗರ, ಸಂಭ್ರಮ ಹಾಗೂ ಸಾಂಸ್ಕೃತಿಕ ಹಬ್ಬದ ವಾತಾವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಹೋದರ–ಸಹೋದರಿಯರ ...

Bengaluru Srinivasa Kalyana held in HSR Layout

ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | (Bengaluru) ನಗರದ ಎಚ್‌ಎಸ್‌ಆರ್‌ ಲೇಔಟ್‌ನ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಮೂರನೇ ಶ್ರಾವಣ ಶನಿವಾರದ ಅಂಗವಾಗಿ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ (Srinivasa Kalyana) ನಡೆಯಿತು. ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಿತಿ ಹಾಗೂ ...

samsung-tv-plus-india-200-channels-nh-studios

ಸ್ಯಾಮ್‌ಸಂಗ್ ಟಿವಿ ಪ್ಲಸ್‌ಗೆ ಭರ್ಜರಿ ವಿಸ್ತರಣೆ; 200 ಚಾನೆಲ್‌ಗಳೊಂದಿಗೆ ಹೊಸ 2 ಚಾನೆಲ್‌ಗಳ ಎಂಟ್ರಿ!

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಸ್ಯಾಮ್‌ಸಂಗ್  ಟಿವಿ ಪ್ಲಸ್ ಇಂಡಿಯಾ (Samsung TV Plus) ತನ್ನ ಸ್ಟ್ರೀಮಿಂಗ್ ಟಿವಿ ವಿಷಯಗಳ ಕೊಡುಗೆಯನ್ನು 200 ಚಾನೆಲ್‌ಗಳಿಗೆ ವಿಸ್ತರಿಸಿದೆ. ಈ ಮೂಲಕ ದೇಶದಾದ್ಯಂತ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ ಬಳಕೆದಾರರಿಗೆ ಮತ್ತಷ್ಟು ವೈವಿಧ್ಯಮಯ ...

SWR yesvantpur-prayagraj-spl-train-5-states-connect

Good News : ಯಶವಂತಪುರ – ಪ್ರಯಾಗರಾಜ್ ನಡುವೆ ವಿಶೇಷ ರೈಲು : 5 ರಾಜ್ಯಗಳ ಸಂಪರ್ಕ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಉತ್ತರ ಮಧ್ಯ ರೈಲ್ವೆ (North Central Railway) ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಸುಬೇದಾರ್‌ಗಂಜ್ ಜಂಕ್ಷನ್ ಮತ್ತು ಯಶವಂತಪುರ (Yesvantpur) ಜಂಕ್ಷನ್ ನಡುವೆ ವಾರದ ವಿಶೇಷ ಎಕ್ಸ್‌ಪ್ರೆಸ್ ...

mysuru-ajmer-weekly-express-16281-16282-regular-service

ಬೆಂಗಳೂರು, ಮೈಸೂರಿನ 14 ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲು | ಇಲ್ಲಿದೆ ಡೀಟೇಲ್ಸ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಪ್ರಯಾಣಿಕರ ಅನುಕೂಲ ಹಾಗೂ ರೈಲುಗಳ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಸೌತ್ ಕೋಸ್ಟ್ ರೈಲ್ವೆ (South Coast Railway) ವಿವಿಧ ಬೆಂಗಳೂರಿನಿಂದ (Bengaluru) ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ (West Bengal) ಹಾಗೂ ...

Bengaluru Koramangala Railway Reserve Centre Closed Sept 1

ಬೆಂಗಳೂರು | ಇಂದಿನಿಂದ ಕೋರಮಂಗಲ ರೈಲ್ವೆ ಟಿಕೆಟ್ ಕಾಯ್ದಿರಿಸುವ ಕೇಂದ್ರ ಬಂದ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ವಾಣಿಜ್ಯ ಸಂಕೀರ್ಣದ ಪುನರಾಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಕೋರಮಂಗಲದಲ್ಲಿರುವ ರೈಲ್ವೆ ಟಿಕೆಟ್ ಕಾಯ್ದಿರಿಸುವ ಕೇಂದ್ರವನ್ನು (Railway ticket reservation center) ಸೆಪ್ಟೆಂಬರ್ 1, 2026ರಿಂದ ಮುಚ್ಚಲಾಗುತ್ತಿದೆ. ಕೋರಮಂಗಲದ ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್‌ನ ...

LIC 70th Foundation Day 7 Decades Of Trust

LICಗೆ 70ನೇ ಸಂಸ್ಥಾಪನಾ ದಿನದ ಸಂಭ್ರಮ: 7 ದಶಕಗಳ ವಿಶ್ವಾಸದ ಪಯಣ; ₹57.29 ಲಕ್ಷ ಕೋಟಿ AUM

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ದೇಶದ ಪ್ರಮುಖ ಜೀವವಿಮಾ ಸಂಸ್ಥೆ ಹಾಗೂ ರಾಷ್ಟ್ರೀಯ ಮಹತ್ವದ ಹಣಕಾಸು ಸಂಸ್ಥೆಯಾಗಿರುವ ಭಾರತೀಯ ಜೀವ ವಿಮಾ ನಿಗಮ (LIC) ಸೆಪ್ಟೆಂಬರ್ 1, 2026ರಂದು ತನ್ನ 70ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಕಳೆದ ಏಳು ...

New rules- Gruha Lakshmi beneficiaries- Verification -17 questions

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಅಪ್‌ಡೇಟ್: ಬಯೋಮೆಟ್ರಿಕ್, ಫೇಸಿಯಲ್ ಪರಿಶೀಲನೆ ಕಡ್ಡಾಯ!

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ (Gruhalakshmi Scheme) ಮತ್ತಷ್ಟು ಪಾರದರ್ಶಕತೆ ಮತ್ತು ನಿಖರತೆ ತರಲು ಕರ್ನಾಟಕ ಸರ್ಕಾರ (Govt Of Karnataka) ಮಹತ್ವದ ಕ್ರಮಕ್ಕೆ ಮುಂದಾಗಿದೆ. ಯೋಜನೆಯಡಿ ಅನರ್ಹರು ಫಲಾನುಭವಿಗಳಾಗಿ ಮುಂದುವರಿಯುವುದನ್ನು ...

SWR yesvantpur-prayagraj-spl-train-5-states-connect

ಯಶವಂತಪುರ–ವಿಜಯಪುರ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |  ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸುವ ಉದ್ದೇಶದಿಂದ (Yesvantpur) ಯಶವಂತಪುರ–ವಿಜಯಪುರ (Vijayapura) ನಡುವೆ ಸಂಚರಿಸುತ್ತಿರುವ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ (SWR) ತಿಳಿಸಿದೆ. ರೈಲುಗಳ ಪ್ರಸ್ತುತ ...

Page 7 of 438 1 6 7 8 438
  • Trending
  • Latest
error: Content is protected by Kalpa News!!