Monday, August 31, 2026
Advertisement
ADVERTISEMENT

Tag: ಭದ್ರಾವತಿ

ಕಡುಬಡವರು, ನಿರಾಶ್ರಿತರಿಗೆ, ಆರಕ್ಷಕರಿಗೆ ಭದ್ರಾವತಿ ಯುವಕರಿಂದ ಊಟದ ವ್ಯವಸ್ಥೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಲಾಕ್’ಡೌನ್ ಹಿನ್ನೆಲೆಯಲ್ಲಿ ಎಲ್ಲವೂ ಬಂದ್ ಆಗಿರುವ ವೇಳೆ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ಬಡಾವಣೆಯ ಕಡು ಬಡವರು, ನಿರಾಶ್ರಿತರ ಹಾಗೂ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ಭದ್ರಾವತಿಯ ಕೆಲವು ಯುವಕರು ಊಟದ ವ್ಯವಸ್ಥೆ ಮಾಡಿ ...

ಸರ್ಕಾರಿ ಕೆಲಸ ಅಂದ್ರೆ ಮೈಗಳ್ಳರೇ ಹೆಚ್ಚು: ಆದರೆ, ಭದ್ರಾವತಿ ಅಂಚೆ ಕಚೇರಿಯ ಈ ಸಿಬ್ಬಂದಿಗಳಿಗೆ ಕರ್ತವ್ಯವೇ ದೇವರು

ಸರ್ಕಾರಿ ಕೆಲಸ ಅಂದ್ರೆ ಮೈಗಳ್ಳರೇ ಹೆಚ್ಚು: ಆದರೆ, ಭದ್ರಾವತಿ ಅಂಚೆ ಕಚೇರಿಯ ಈ ಸಿಬ್ಬಂದಿಗಳಿಗೆ ಕರ್ತವ್ಯವೇ ದೇವರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸಾಮಾನ್ಯವಾಗಿ ಸರ್ಕಾರಿ ಕಚೇರಿ ಎಂದರೆ ಕೆಲಸದಿಂದ ತಪ್ಪಿಸಿಕೊಳ್ಳುವವರು, ರಜೆಗೆ ಸಣ್ಣ ಕಾರಣ ಸಿಕ್ಕರೆ ಸಾಕು ಮನೆಯಲ್ಲಿ ಕುಳಿತುಕೊಳ್ಳುವವರೇ ಹೆಚ್ಚು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ಒಂದಷ್ಟು ತುರ್ತು ಪರಿಸ್ಥಿತಿ ಸಿಕ್ಕರೆ ...

ಪತ್ರಿಕಾ ವಿತರಕರಿಗೆ ಭದ್ರಾವತಿ ನಗರಸಭೆ ವತಿಯಿಂದ ಗ್ಲೌಸ್ ಹಾಗೂ ಮಾಸ್ಕ್‌ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾ ವಿತರಕರು ಹಾಗೂ ಪತ್ರಿಕೆ ಹಂಚುವವರು ಸಹ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಮಲ್ಲಪ್ಪ ಹೇಳಿದರು. ಕೊರೋನಾ ವೈರಸ್ ಹರಡದಂತೆ ತಡೆಯುವ ಮುಂಜಾಗ್ರತಾ ...

ಸೋಂಕು ಹರಡುವುದನ್ನು ತಡೆಗಟ್ಟಲು ಕೂಡ್ಲಿಗೆರೆ ಗ್ರಾಮದ ಯುವಕರ ಮಾದರಿ ಶ್ಲಾಘನೀಯ ಕ್ರಮ

ಸೋಂಕು ಹರಡುವುದನ್ನು ತಡೆಗಟ್ಟಲು ಕೂಡ್ಲಿಗೆರೆ ಗ್ರಾಮದ ಯುವಕರ ಮಾದರಿ ಶ್ಲಾಘನೀಯ ಕ್ರಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ವಿಶ್ವದಾದ್ಯಂತ ಮಾರಕ ಕೊರೋನಾ ವೈರಸ್ ಸಾವಿರಾರು ಮಂದಿಯನ್ನು ಬಲಿ ಪಡೆಯುತ್ತಿದ್ದು, ದೇಶದಾದ್ಯಂತ ಲಾಕ್’ಡೌನ್ ಘೋಷಣೆ ಮಾಡಿರುವ ಬೆನ್ನಲ್ಲೇ ಗ್ರಾಮೀಣ ಭಾಗದಲ್ಲೂ ಯುವಕರು ಈ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಸೋಂಕು ...

ಪ್ರಧಾನಿ ಆದೇಶ ಉಲ್ಲಂಘಿಸಿ ಭದ್ರಾವತಿಯಲ್ಲಿ ಭರ್ಜರಿ ವ್ಯಾಪಾರ: ಉಪವಿಭಾಗಾಧಿಕಾರಿ ಸಿಟಿ ರೌಂಡ್ಸ್‌ ವೇಳೆ ಹೇಳಿದ್ದೇನು?

ಪ್ರಧಾನಿ ಆದೇಶ ಉಲ್ಲಂಘಿಸಿ ಭದ್ರಾವತಿಯಲ್ಲಿ ಭರ್ಜರಿ ವ್ಯಾಪಾರ: ಉಪವಿಭಾಗಾಧಿಕಾರಿ ಸಿಟಿ ರೌಂಡ್ಸ್‌ ವೇಳೆ ಹೇಳಿದ್ದೇನು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಾರಕ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್’ಡೌನ್ ಘೋಷಣೆ ಮಾಡಿದ್ದರೂ, ಇದನ್ನು ಉಲ್ಲಂಘಿಸಿ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸಿದ್ದು ಕಂಡು ಬಂದಿತು. ಬಸವೇಶ್ವರ ಸರ್ಕಲ್ ಬಳಿಯಿರುವ ಮಾರುಕಟ್ಟೆಯನ್ನು ಅಧಿಕಾರಿಗಳು ಮುಚ್ಚಿಸಿದ್ದರು. ಆದರೆ, ನಗರಸಭೆಯ ...

ಭದ್ರಾವತಿ: ನಿಷೇಧಾಜ್ಞೆಯಿದ್ದರೂ ಲೆಕ್ಕಿಸಿದ ಜನ, ಹಬ್ಬದ ವ್ಯಾಪಾರ ಬಲು ಜೋರು, ಅಂಗಡಿ ಮುಚ್ಚಿಸಲು ಅಧಿಕಾರಿಗಳ ಸಾಹಸ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೇರಿದ್ದರೂ ಸಹ ನಗರದ ಹಲವೆಡೆ ಯುಗಾದಿ ಹಬ್ಬದ ವ್ಯಾಪಾರ ವಹಿವಾಟು ಬಲು ಜೋರಾಗೇ ನಡೆದಿತ್ತು. ಇಂದು ಬೆಳಗಿನಿಂದಲೇ ನಗರದ ಕೆಲವು ಪ್ರಮುಖ ದಿನಸಿ ಅಂಗಡಿಗಳಲ್ಲಿ ಜನರು ನೂರಾರು ...

ಪ್ರಧಾನಿ ಮೋದಿ ಜನತಾ ಕರ್ಫ್ಯೂ ಕರೆಗೆ ಉಕ್ಕಿನ ನಗರಿ ಭದ್ರಾವತಿ ಭರ್ಜರಿ ಬೆಂಬಲ

ಪ್ರಧಾನಿ ಮೋದಿ ಜನತಾ ಕರ್ಫ್ಯೂ ಕರೆಗೆ ಉಕ್ಕಿನ ನಗರಿ ಭದ್ರಾವತಿ ಭರ್ಜರಿ ಬೆಂಬಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಾರಕ ಕೊರೋನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ನಗರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಉಕ್ಕಿನ ನಗರಿ ಶೇ.100ರಷ್ಟು ಸ್ತಬ್ದಗೊಂಡಿದೆ. ಇಂದು ಮುಂಜಾನೆಯಿಂದಲೇ ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ...

ಭದ್ರಾವತಿಯಲ್ಲಿ ಹಕ್ಕಿಜ್ವರದ ಶಂಕೆ: ಹಳೇನಗರದ ಚರಂಡಿಯಲ್ಲಿ ಸತ್ತುಬಿದ್ದಿವೆ 15ಕ್ಕೂ ಅಧಿಕ ಪಕ್ಷಿಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಈಗಾಗಲೇ ಮಾರಕ ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಬೆನ್ನಲ್ಲೇ ನಗರದಲ್ಲಿ ಹಕ್ಕಿಜ್ವರವೂ ಸಹ ಹರಡುತ್ತಿದೆಯೇ ಎಂಬ ಅನುಮಾನಗಳು ಬಲವಾಗಿವೆ. ಇಂತಹ ಅನುಮಾನಗಳಿಗೆ ಪೂರಕ ಎನ್ನುವಂತೆ ಹಳೇನಗರದ ಕಂಚಿ ಬಾಗಿಲ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ...

ಕರೋನಾ ಬಾರದಂತೆ ತಡೆಯಬೇಕೆ? ಆಹಾರದಲ್ಲಿ ಹೀಗೆ ಮಾಡಿ! ಪ್ರಕಾಶ್ ಅಮ್ಮಣ್ಣಾಯ ಸೂಚಿಸಿದ ಪರಿಹಾರವಿದು

ಮಾರ್ಚ್ 25ರವರೆಗೆ ಭದ್ರಾವತಿಯಲ್ಲಿ ತಿಂಡಿ, ತಿನಿಸು ಮಾರಾಟ ಬಂದ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಾರಕ ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮದ ಭಾಗವಾಗಿ, ನಗದಾದ್ಯಂತ ತಿಂಡಿ, ತಿನಿಸುಗಳ ವ್ಯಾಪಾರವನ್ನು ರದ್ದುಗೊಳಿಸಲಾಗಿದೆ. ಈ ಕುರಿತಂತೆ ಸೂಚನೆ ನೀಡಿರುವ ನಗರಸಭೆ ಆಯುಕ್ತರು, ಮಾರ್ಚ್ 25ರವರೆಗೆ ನಗರದಲ್ಲಿ ಪಾನಿಪುರಿ, ...

ಕೊರೋನಾ ಮುಂಜಾಗ್ರತೆ: ಭದ್ರಾವತಿ ನ್ಯಾಯಾಧೀಶರಿಗೂ, ನ್ಯಾಯವಾದಿಗಳಿಗೂ ಥರ್ಮೋಸ್ಕ್ರೀನಿಂಗ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯಲ್ಲಿ ಥರ್ಮೋಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಇಲ್ಲಿನ ನ್ಯಾಯಾಲಯದಲ್ಲಿ ಮುಂಜಾಗೃತಾ ಕ್ರಮವಾಗಿ ಆರೋಗ್ಯ ಇಲಾಖೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಥರ್ಮೋಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನು ಶುಕ್ರವಾರವೂ ...

Page 163 of 185 1 162 163 164 185
  • Trending
  • Latest
error: Content is protected by Kalpa News!!