Thursday, October 29, 2026
Advertisement
ADVERTISEMENT

Tag: Bharatanatyam

Yellapur Manchikeri Natyankura Dance Institute Launches

ಯಲ್ಲಾಪುರ | ಮಂಚಿಕೇರಿಯಲ್ಲಿ ‘ನಾಟ್ಯಾಂಕುರ’ ನೃತ್ಯ ಸಂಸ್ಥೆ ಉದ್ಘಾಟನೆ

ಕಲ್ಪ ಮೀಡಿಯಾ ಹೌಸ್  |  ಮಂಚಿಕೇರಿ(ಯಲ್ಲಾಪುರ)  | ಈಗಿನ ಮಕ್ಕಳನ್ನ ಯಾವುದಾದರೊಂದು ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಲು ಪಾಲಕರು ಪ್ರೇರೆಪಿಸಬೇಕು, (Art) ಕಲೆಯಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ವಿದುಷಿ ಸೀಮಾ ಭಾಗ್ವತ್ ಯಲ್ಲಾಪುರದಲ್ಲಿ (Yellapur) ನುಡಿದರು. ಇತ್ತೀಚೆಗೆ ಮಂಚಿಕೇರಿಯಲ್ಲಿ ನಾಟ್ಯಾಂಕುರ ಭರತನಾಟ್ಯ ...

Bengaluru Monisha Isiri Ranga Pravesha On 16th copy

16ರಂದು ಯುವಕಲಾವಿದೆ ಮೋನಿಷಾ ಐಸಿರಿ ರಂಗ ಪ್ರವೇಶ | ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಬೆಂಗಳೂರು (Bengaluru) ನಗರದ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಹೆಮ್ಮೆಯ ಯುವಕಲಾವಿದೆ ಮೋನಿಷಾ ಐಸಿರಿ ಗೌಡ ಅವರು ಅ. 16ರಂದು ಭರತನಾಟ್ಯ ರಂಗ ಪ್ರವೇಶಕ್ಕೆ (Ranga Pravesha) ಅಣಿಯಾಗಿದ್ದಾರೆ. ರಾಜಧಾನಿಯ ಮಲ್ಲೇಶ್ವರದ ...

bng tamoh arts 10th anniversary bharatanatyam

ತಮೋಹ ಆರ್ಟ್ಸ್ ಫೌಂಡೇಶನ್‌ಗೆ 10ರ ಸಂಭ್ರಮ | 90 ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಬೆಂಗಳೂರಿನ (Bangaluru) ತಮೋಹ ಆರ್ಟ್ಸ್ ಫೌಂಡೇಶನ್‌ನ 10ನೇ ವರ್ಷದ ವಾರ್ಷಿಕೋತ್ಸವವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ದಶಮಾನೋತ್ಸವದ ಅಂಗವಾಗಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಮೋಹ ಮೋಹಿನಿ ಮತ್ತು ಭಸ್ಮಾಸುರ’ ಎಂಬ ಭರತನಾಟ್ಯ(Bharatanatyam) ...

bengaluru aradhana-bharatanatya-program in rayara mutt

ನೃತ್ಯ ದಿಶಾ ಟ್ರಸ್ಟ್‌ನ 80ಕ್ಕೂ ಕಲಾವಿದರಿಂದ ಮನಮೋಹಕ ಭರತನಾಟ್ಯ ಪ್ರದರ್ಶನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಬೆಂಗಳೂರು (Bengaluru) ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ 355ನೇ ಆರಾಧನಾ ಸಪ್ತರಾತ್ರೋತ್ಸವದ ಸಮಾರೋಪ ದಿನದ ಅಂಗವಾಗಿ ವಿಶೇಷ ಭರತನಾಟ್ಯ (Bharatanatyam) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ...

ವೇದಿಕೆಯಲ್ಲಿ ಪ್ರದರ್ಶನದ ಮುನ್ನ ಕಲಾವಿದರಿಗೆ ಧೈರ್ಯ ಮುಖ್ಯ | ಕರುಣಾ ವಿಜೇಂದ್ರ ಅಭಿಮತ

ವೇದಿಕೆಯಲ್ಲಿ ಪ್ರದರ್ಶನದ ಮುನ್ನ ಕಲಾವಿದರಿಗೆ ಧೈರ್ಯ ಮುಖ್ಯ | ಕರುಣಾ ವಿಜೇಂದ್ರ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ವೇದಿಕೆಯಲ್ಲಿ ನೈಪುಣ್ಯ ಪ್ರದರ್ಶನ ಮಾಡುವ ಮುನ್ನ ಯುವ ಕಲಾವಿದರಿಗೆ ಧೈರ್ಯ ಬಹಳ ಮುಖ್ಯವಾದುದು ಎಂದು ಎಸ್. ವ್ಯಾಸ ವಿವಿಯ ಪ್ರೊ. ಕರುಣಾ ವಿಜೇಂದ್ರ ಅಭಿಪ್ರಾಯಪಟ್ಟರು. ನಗರದ ಮಲ್ಲೇಶ್ವರಂ ವಯ್ಯಲಿ ಕಾವಲ್ ಪಾರ್ಕ್ ಬಡಾವಣೆಯಲ್ಲಿರುವ ...

ಅಮ್ಮನ ಕನಸು ಈಡೇರಿಸುತ್ತಿರುವ ಚಾರ್ವಿಶ್ರೀ | ನರ್ತನ ರಂಗದ ಉದಯೋನ್ಮುಖ ಪ್ರತಿಭೆ

ಅಮ್ಮನ ಕನಸು ಈಡೇರಿಸುತ್ತಿರುವ ಚಾರ್ವಿಶ್ರೀ | ನರ್ತನ ರಂಗದ ಉದಯೋನ್ಮುಖ ಪ್ರತಿಭೆ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಶಿವಮೊಗ್ಗ ರಘುರಾಮ  | ಯಾವುದೇ ಸಂಕಲ್ಪಗಳು ಸಂಪೂರ್ಣವಾಗಿ ಸಿದ್ಧಿಗೊಳ್ಳಬೇಕು ಎಂದರೆ ಅದಕ್ಕೆ ಮೊದಲಿಗೆ ತಾಯಿಯ ಸಂಕಲ್ಪ ಮತ್ತು ಕೃಪೆ ಎಂಬುದು ಬಹಳ ಮುಖ್ಯ. ಜಗತ್ತಿನ ಎಲ್ಲಾ ಸಾಧಕರ ಯಶಸ್ಸು ಮತ್ತು ಕೀರ್ತಿಯ ಹಿಂದೆ ...

ಏ.5 | ರಾಜಧಾನಿಯಲ್ಲಿ ಸಂಯೋಗ ಕಲಾಶಾಲೆಯ ವತಿಯಿಂದ ಗೆಜ್ಜೆಪೂಜೆ

ಏ.5 | ರಾಜಧಾನಿಯಲ್ಲಿ ಸಂಯೋಗ ಕಲಾಶಾಲೆಯ ವತಿಯಿಂದ ಗೆಜ್ಜೆಪೂಜೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜಧಾನಿಯ ಸುಂಕದಕಟ್ಟೆಯ ಸಂಯೋಗ - ಕನೆಕ್ಟಿಂಗ್ ಆರ್ಟ್ಸ್ ಕಲಾ ಶಾಲೆಯ ಹಿರಿಯ ಭರತನಾಟ್ಯ #Bharatanatyam ವಿದುಷಿ ಲತಾ ಲಕ್ಷ್ಮೀಶ ಅವರ ಮಾರ್ಗದರ್ಶನದಲ್ಲಿ 7 ಜನ ಯುವ ನರ್ತಕಿಯರ ಗೆಜ್ಜೆಪೂಜೆ #Gajjepuje ಕಾರ್ಯಕ್ರಮ ಏ. ...

ಪ್ರಬುದ್ಧ ಶಿಷ್ಯ ಪರಂಪರೆಯನ್ನು ರೂಪಿಸುವುದು ಮಹತ್ವದ ಕಾರ್ಯ | ಮೃದಂಗ ವಿದ್ವಾಂಸ ವಾಸುದೇವರಾವ್ ಅಭಿಮತ

ಪ್ರಬುದ್ಧ ಶಿಷ್ಯ ಪರಂಪರೆಯನ್ನು ರೂಪಿಸುವುದು ಮಹತ್ವದ ಕಾರ್ಯ | ಮೃದಂಗ ವಿದ್ವಾಂಸ ವಾಸುದೇವರಾವ್ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕಲೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಬುದ್ಧ ಶಿಷ್ಯ ಪರಂಪರೆಯನ್ನು ರೂಪಿಸುವುದು ಮಹತ್ವದ ಕಾರ್ಯವಾಗಿದೆ ಎಂದು ಹಿರಿಯ ಮೃದಂಗ ವಿದ್ವಾಂಸ ಎಂ. ವಾಸುದೇವರಾವ್ ಹೇಳಿದರು. ದೊಡ್ಡಕಲ್ಲಸಂದ್ರದ ಡಮರು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ...

ಸದಾ ಕಲಿಕೆಯ ಹಂಬಲದ ಶ್ರೇಯಾ | ರಂಗಾರೋಹಣಕ್ಕೆ ಅಣಿಯಾಗಿರುವ ಯುವ ನರ್ತಕಿ

ಸದಾ ಕಲಿಕೆಯ ಹಂಬಲದ ಶ್ರೇಯಾ | ರಂಗಾರೋಹಣಕ್ಕೆ ಅಣಿಯಾಗಿರುವ ಯುವ ನರ್ತಕಿ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಶಿವಮೊಗ್ಗ ರಘುರಾಮ  | ಹೊಸ ಹೊಸ ವಿಚಾರಗಳನ್ನು ವರ್ತಮಾನಕ್ಕೆ ಅನ್ವಯವಾಗುವಂತೆ ಸದಾ ತಿಳಿಯುತ್ತಲೇ ಇರಬೇಕು. ಇದರೊಂದಿಗೆ ಇದಕ್ಕೆ ಪುಷ್ಟಿ ನೀಡುವ ಕಲೆಯನ್ನು ಸದಾ ಅಭ್ಯಾಸ ಮಾಡುತ್ತಲೇ ಇರಬೇಕು. ಇವೆರಡು ವ್ಯಕ್ತಿತ್ವ ವಿಕಸನಕ್ಕೆ ದೃಢತೆಯನ್ನೂ, ...

Page 1 of 5 1 2 … 5
  • Trending
  • Latest
error: Content is protected by Kalpa News!!