Sunday, August 30, 2026
Advertisement
ADVERTISEMENT

Tag: Latest News Kannada

Wild Elephant killed man while taking selfie kanakapura

ಕನಕಪುರ ಅರಣ್ಯದಲ್ಲಿ ಹೃದಯವಿದ್ರಾವಕ ಘಟನೆ | ಕಾಡಾನೆಯೊಂದಿಗೆ ಸೆಲ್ಫಿಗೆ ಯತ್ನ | ಉದ್ಯಮಿ ದುರ್ಮರಣ

ಕಲ್ಪ ಮೀಡಿಯಾ ಹೌಸ್  | ಬೆಂಗಳೂರು | ಕಾಡಾನೆ ಜೊತೆಗೆ ಸೆಲ್ಫಿ ತೆಗೆಯುವ ಯತ್ನ ಉದ್ಯಮಿಯೊಬ್ಬರ ಜೀವವನ್ನೇ ಬಲಿತೆಗೆದುಕೊಂಡಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಕನಕಪುರ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಹಾಗೂ ಉದ್ಯಮಿ ನರೇಂದ್ರ ...

Mekedatu Kishau Interstate Water Two Models Governance India

ಅಂತಾರಾಜ್ಯ ಜಲ ವಿವಾದ | ಕೋರ್ಟ್ ತೀರ್ಪು ಪರಿಹಾರವಲ್ಲ, ಸಹಕಾರಿ ಆಡಳಿತವೇ ಶಾಶ್ವತ ಮಾರ್ಗ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಭಾರತದಲ್ಲಿ ಅಂತಾರಾಜ್ಯ ಜಲ ವಿವಾದಗಳು (Interstate Water Dispute) ದಿನೇ ದಿನೇ ಸಂಕೀರ್ಣವಾಗುತ್ತಿವೆ. ಕುಡಿಯುವ ನೀರು, ಕೃಷಿ, ವಿದ್ಯುತ್ ಉತ್ಪಾದನೆ ಹಾಗೂ ರಾಜಕೀಯ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವುದು ಸವಾಲಾಗಿ ಪರಿಣಮಿಸಿವೆ. ...

Meta Apologizes to India Over PM Modi Video Removal

ಮೋದಿ ಮಾಸ್ಟರ್ ಸ್ಟ್ರೋಕ್’ಗೆ Meta ತತ್ತರ | ಭಾರತದ ಮುಂದೆ ಮಂಡಿಯೂರಿದ ಮಾರ್ಕ್ ಜುಕರ್’ಬರ್ಗ್

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಸಾಮಾಜಿಕ ಮಾಧ್ಯಮ ಕ್ಷೇತ್ರದ ಪ್ರಮುಖ ದಿಗ್ಗಜವಾಗಿರುವ ‘ಮೆಟಾ’ (Meta) ಕಂಪನಿ, ಭಾರತ ಸರ್ಕಾರದ ಮುಂದೆ ತನ್ನ ಗಂಭೀರ ತಪ್ಪುಗಳನ್ನು ಒಪ್ಪಿಕೊಂಡಿರುವುದು ದೇಶದ ಡಿಜಿಟಲ್ ನೀತಿ (Digital Policy) ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಫೇಸ್‌ಬುಕ್, ...

Mysuru Sosale Seer Chaturmasya Thirumakudalu From August 7

ಮೈಸೂರು | ಆ.8-ಸೆ.26 ವರೆಗೆ ತಿರುಮಕೂಡಲು ಮಠದಲ್ಲಿ ಸೋಸಲೆ ಶ್ರೀಗಳ ಚಾತುರ್ಮಾಸ್ಯ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಮೈಸೂರಿನ (Mysuru) ಸೋಸಲೆ ಶ್ರೀ ವ್ಯಾಸರಾಜರ ಮಹಾ ಸಂಸ್ಥಾನ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರ ದಶಮ ಚಾತುರ್ಮಾಸ್ಯ (Chaturmasya) ಉತ್ಸವ ಕಾರ್ಯಕ್ರಮವು ತಿರುಮಕೂಡಲು ಮಠದಲ್ಲಿ ಆಗಸ್ಟ್ 8 ರಿಂದ ಸೆಪ್ಟೆಂಬರ್ ...

Udupi Bhandarakeri Matha Awards to 10 Scholars

ಬಾರಕೂರು | ಭಂಡಾರಕೇರಿ ಶ್ರೀಗಳ ಚಾರ್ತುಮಾಸ್ಯ | ಆ.6ರಂದು ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?

ಕಲ್ಪ ಮೀಡಿಯಾ ಹೌಸ್  |  ಉಡುಪಿ  | ಶ್ರೀ ಭಂಡಾರಕೇರಿ ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 2026ರ ಚಾತುರ್ಮಾಸ್ಯದ (Chaturmasya) ಅಂಗವಾಗಿ ಬಾರಕೂರಿನ ಮೂಲ ಮಠದಲ್ಲಿ ಆಗಸ್ಟ್ 6ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. Chaturmasya ...

bengaluru-7-trains-rescheduled-regulated-due-yard-work

Railway Update | ಕ್ಯಾಸಲ್ ರಾಕ್–ಲೊಂಡ ರೈಲು ಸೇವೆ ಪುನರಾರಂಭ

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ  | ಹುಬ್ಬಳ್ಳಿ ರೈಲ್ವೆ ವಿಭಾಗದ ಕ್ಯಾಸಲ್ ರಾಕ್–ಲೊಂಡ–ಕ್ಯಾಸಲ್ ರಾಕ್ ಮಾರ್ಗದಲ್ಲಿ ರೈಲು ಮಾರ್ಗ ದ್ವಿಗುಣಗೊಳಿಸುವ (ದ್ವಿಪಥ) ಕಾಮಗಾರಿಯಿಂದಾಗಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದ್ದ ರೈಲು ಸೇವೆಗಳು (Railway) ಇದೀಗ ಮತ್ತೆ ಆರಂಭವಾಗಲಿವೆ. ಮಿರಜ್–ಕ್ಯಾಸಲ್ (Castle) ರಾಕ್–ಮಿರಜ್ ...

Railway Board Premature Retire Action on Group A Officers

Railway Board | 5 Group ‘A’ ಅಧಿಕಾರಿಗಳಿಗೆ ರೈಲ್ವೆ ಕಠಿಣ ಕ್ರಮ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಭಾರತೀಯ ರೈಲ್ವೆಯಲ್ಲಿ ಆಡಳಿತಾತ್ಮಕ ಶಿಸ್ತು ಹಾಗೂ ಪ್ರಾಮಾಣಿಕತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ರೈಲ್ವೆ ಮಂಡಳಿ (Railway Board) ಮಹತ್ವದ ಕ್ರಮ ಕೈಗೊಂಡಿದೆ. ರೈಲ್ವೆ ಸಚಿವಾಲಯದ ಪರಿಶೀಲನಾ ಸಮಿತಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಐವರು ...

Bengaluru Vidyavallabha Swamiji Chaturmasya At Kakolu

ಕಾಕೋಳು | ಆ. 8ರಿಂದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರ ಚಾತುರ್ಮಾಸ್ಯ ಮಹೋತ್ಸವ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯ ಪರಂಪರೆಯ ಚತುರ್ವೇದಭಾಷ್ಯಾಚಾರ್ಯ, ಕೋಲಾರ ಜಿಲ್ಲೆಯ ತಂಬಿಹಳ್ಳಿಯ ಶ್ರೀಮನ್ ಮಾಧವತೀರ್ಥ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರ 6ನೇ ಚಾತುರ್ಮಾಸ್ಯ ಮಹೋತ್ಸವವು ಬೆಂಗಳೂರು (Bengaluru) ಯಲಹಂಕ ಸಮೀಪದ ...

Gokarna How Much Water Should Drink Raghaveshara Swamiji

ಎಷ್ಟು ನೀರನ್ನು ಕುಡಿಯಬೇಕು? ಗೂಗಲ್ ನೋಡಿ ನೀರು ಕುಡಿಯುವುದಲ್ಲ : ರಾಮಚಂದ್ರಾಪುರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಅಕಾಲದಲ್ಲಿ ಹಸಿವಾದರೆ, ಯಾವಾಗಲೋ ನಿದ್ದೆಬಂದರೆ ದೇಹದ ಯಂತ್ರ ಕೆಟ್ಟಿದೆ ಎಂದರ್ಥ. ಆಗ ದೇಹದ ಯಂತ್ರವನ್ನು ಸರಿಪಡಿಸಿಕೊಳ್ಳಲು ಸಕಾಲ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋಕರ್ಣದಲ್ಲಿ (Gokarna) ಹೇಳಿದರು. ಗೋಕರ್ಣದ ...

SWR Record Ever Freight Loading 4.69 Million Tonnes July 2026

ಜುಲೈನಲ್ಲಿ ನೈಋತ್ಯ ರೈಲ್ವೆ ದಾಖಲೆ! ಇತಿಹಾಸದಲ್ಲೇ ಮೊದಲ ಬಾರಿಗೆ 4.69 ಮಿಲಿಯನ್ ಟನ್ ಸರಕು ಸಾಗಣೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ನೈಋತ್ಯ ರೈಲ್ವೆ (SWR) ಜುಲೈ 2026ರಲ್ಲಿ ಗಮನಾರ್ಹ ಕಾರ್ಯಕ್ಷಮತೆ ಪ್ರದರ್ಶಿಸಿದ್ದು, ಸರಕು ಸಾಗಣೆ ಹಾಗೂ ಆದಾಯ ಸಂಗ್ರಹಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಜುಲೈ ತಿಂಗಳ ಇತಿಹಾಸದಲ್ಲೇ ಅತಿ ಹೆಚ್ಚು 4.69 ಮಿಲಿಯನ್ ಟನ್ ...

Page 7 of 1870 1 6 7 8 1,870
  • Trending
  • Latest
error: Content is protected by Kalpa News!!