Friday, October 16, 2026
Advertisement
ADVERTISEMENT

Tag: Raghaveshwara shri

raghaveshwara shri guru ashraya life progress

ಗುರುವಿನ ಆಶ್ರಯದಲ್ಲಿದ್ದರೆ ಜೀವನದಲ್ಲಿ ಉನ್ನತಿ ಸಾಧ್ಯ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಮಹಾತ್ಮರಿಗೆ ಏನನ್ನೇ ಕೊಟ್ಟರೂ ಅದು ಹತ್ತಾಗಿ ನಮಗೆ ಮರಳಿ ಬರುತ್ತದೆ. ಆದರೆ ಇದನ್ನು ವ್ಯಾಪಾರದ ದೃಷ್ಟಿಯಿಂದ ನೋಡಬಾರದು. ಒಂದಕ್ಕೆ ಒಂದನ್ನು ಹಿಂತಿರುಗಿಸಿದರೆ ಅದು ವ್ಯಾಪಾರವಾಗುತ್ತದೆ. ಮಹಾತ್ಮರಿಗೆ ಶುದ್ಧ ಮನಸ್ಸಿನಿಂದ ಸಮರ್ಪಿಸಿದಾಗ ನಾವು ಅದಕ್ಕಿಂತ ...

raghaveshwara shri love brings stability of mind

ಪ್ರೀತಿಯಿರುವಲ್ಲಿ ಮಾತ್ರ ಮನಸ್ಸಿನ ಸ್ಥಿರತೆ ಸಾಧ್ಯ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಭಕ್ತಿಯೇ ಮುಕ್ತಿಗೆ ಕಾರಣವಾಗಿದ್ದು, ಎಲ್ಲಿ ಪ್ರೀತಿ ಇದೆಯೋ ಅಲ್ಲಿ ಮನಸ್ಸು ಸ್ವಾಭಾವಿಕವಾಗಿ ಸ್ಥಿರವಾಗುತ್ತದೆ. ದೇವರು ಹಾಗೂ ಗುರುಗಳ ಕುರಿತಾದ ಪ್ರೀತಿಗೆ ‘ಭಕ್ತಿ’ ಎಂಬ ಹೆಸರಿದ್ದು, ದೇವರ ಕುರಿತು ಪ್ರೀತಿ ಉಂಟಾದಾಗ ಜೀವನದ ಕಷ್ಟಗಳನ್ನು ...

breath movement world secrets raghaveshwara sri

ಉಸಿರಿನ ಗತಿಯಲ್ಲಿದೆ ಜಗತ್ತಿನ ಸಕಲ ಆಗುಹೋಗುಗಳ ರಹಸ್ಯ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ (ಉತ್ತರ ಕನ್ನಡ)  | ಶ್ವಾಸದ (Breath) ಮೂಲಕ ನಮ್ಮ ಜೀವನವನ್ನು ಮಾತ್ರವಲ್ಲ, ಜಗತ್ತಿನ ಎಲ್ಲಾ ಆಗುಹೋಗುಗಳನ್ನು ತಿಳಿದುಕೊಳ್ಳಬಹುದು. ದೇಹದಲ್ಲಿ ಏನಿದೆಯೋ ಅದೇ ಬ್ರಹ್ಮಾಂಡದಲ್ಲಿಯೂ ಇರುವುದರಿಂದ, ಪ್ರಪಂಚದ ಆಗುಹೋಗುಗಳ ರಹಸ್ಯವನ್ನು ಉಸಿರಿನ ಮೂಲಕ ಅರಿಯಲು ಸಾಧ್ಯವಿದೆ ...

ghee potency- can't grasped through machines: Raghaveshwara Sri

ಯಂತ್ರಗಳಿಂದ ತುಪ್ಪದ ಸಮಗ್ರ ಶಕ್ತಿ ಅರಿಯಲು ಸಾಧ್ಯವಿಲ್ಲ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಯಂತ್ರಗಳಿಂದ ತುಪ್ಪವನ್ನು (Ghee) ವಿಶ್ಲೇಷಿಸಿದರೆ ಅದರ ಸಮಗ್ರ ಶಕ್ತಿ ಗೋಚರವಾಗುವುದಿಲ್ಲ. ತುಪ್ಪ ಕೇವಲ ಭೌತಿಕ ಗುಣಗಳಿರುವ ದ್ರವ್ಯವಲ್ಲ. ಅದರಲ್ಲಿ ಕಣ್ಣು-ಮನಸ್ಸಿಗೆ ಮೀರಿದ ದೈವಿಕ ಶಕ್ತಿಯಿದ್ದು, ತುಪ್ಪದ ದಿವ್ಯ ಗುಣಗಳನ್ನು ಅನುಭವದಿಂದ ಕಂಡುಕೊಳ್ಳಬಹುದು ಎಂದು ...

gokarna-raghaveshwara-seer-water-dharma-discourse

ಗೋಕರ್ಣ: ನೀರು ಕೇವಲ ದಾಹ ನೀಗಿಸುವುದಲ್ಲ, ಆರೋಗ್ಯ ಕಾಪಾಡುವ ದಿವ್ಯ ಔಷಧ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಮಾನವನ ದೈನಂದಿನ ಬದುಕಿನಲ್ಲಿ ನೀರು (Water) ಕೇವಲ ದಾಹವನ್ನು ತಣಿಸುವ ದ್ರವವಲ್ಲ; ಅದು ಶರೀರದ ಆರೋಗ್ಯವನ್ನು ಕಾಪಾಡುವ ದಿವ್ಯ ಔಷಧ ಹಾಗೂ ಪರಮ ಧರ್ಮ ಸಾಧನವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ (Ramachandrapura Matha) ...

gokarna courage-needed-for-plastic-free-life

ಪ್ಲಾಸ್ಟಿಕ್ ಮುಕ್ತ ಜೀವನಕ್ಕೆ ಪ್ರವಾಹಕ್ಕೆ ವಿರುದ್ಧ ಈಜುವ ಧೈರ್ಯ ಬೇಕು : ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಧೈರ್ಯ ನಮಗಿರಬೇಕು. ಪ್ಲಾಸ್ಟಿಕ್(Plastic) ಹಾಳು ಎಂದು ಆಧುನಿಕ ವಿಜ್ಞಾನ ಹೇಳುತ್ತಿದೆಯಾದರೂ, ಪ್ಲಾಸ್ಟಿಕ್ ಇಂದು ಎಲ್ಲೆಡೆ ನಮ್ಮನ್ನು ಆವರಿಸಿದೆ. ಬದಲಾವಣೆಯು ಬೇರೆಯವರ ಮನೆಯಿಂದಲ್ಲ, ನಮ್ಮ ಮನೆಯಿಂದ ಮತ್ತು ನಮ್ಮಿಂದಲೇ ಆರಂಭವಾಗಬೇಕು ...

gokarna-water-purity-dharma-raghaveshwara-swamiji

ನೀರಿನ ಶುದ್ಧತೆ ಕಾಪಾಡುವುದು ಧರ್ಮದ ಕರ್ತವ್ಯ: ರಾಘವೇಶ್ವರ ಸ್ವಾಮೀಜಿ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ನೀರಿನ ಶುದ್ಧತೆ (Water Purity) ಮತ್ತು ಸಂರಕ್ಷಣೆಗೆ ನಮ್ಮ ಧರ್ಮಶಾಸ್ತ್ರಗಳಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ನೀರಿಗೆ ಉಗುಳಬಾರದು, ಜಲಮೂಲಗಳನ್ನು ಮಲಿನಗೊಳಿಸಬಾರದು ಎಂಬ ಸ್ಪಷ್ಟ ಸೂಚನೆಗಳು ಶಾಸ್ತ್ರಗಳಲ್ಲಿ ದೊರೆಯುತ್ತವೆ ಎಂದು ಶ್ರೀ ರಾಮಚಂದ್ರಾಪುರ ಮಠದ ...

drinks pure water-fortunate -wealthy-Raghaveshwara Sri

ಹಣವಂತರಿಗಿಂತ ಶುದ್ಧ ನೀರು ಕುಡಿಯುವವನೇ ನಿಜವಾದ ಯೋಗವಂತ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಹಣವಂತರಿಗಿಂತ ಶುದ್ಧ ನೀರನ್ನು ಸೇವಿಸುವವನೇ ನಿಜವಾದ ಯೋಗವಂತ. ಶುದ್ಧ ಗಾಳಿ ಹಾಗೂ ಶುದ್ಧ ನೀರು ಮನುಷ್ಯನ ಮೂಲಭೂತ ಅವಶ್ಯಕತೆ. ಹಾಗಾಗಿ ಅವು ಸಿಗುವಲ್ಲಿಯೇ ವಾಸ ಮಾಡಬೇಕು. ದುಡ್ಡಿಗಿಂತ ಶುದ್ಧ ನೀರು ಅಗತ್ಯ ಎಂಬುದನ್ನು ...

obstructing-river-leads-disaster-raghaveshwara-sri

ನದಿ ನೀರನ್ನು ತಡೆಯುವುದು ಅನರ್ಥಕ್ಕೆ ಕಾರಣ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಗಂಗೆಯನ್ನು ಸೇವಿಸಿದರೆ ನರಕದ ವೈತರಣಿ ನದಿಯಿಂದ ತಪ್ಪಿಸಿಕೊಳ್ಳಬಹುದು ಎಂಬ ಮಾತಿದ್ದು, ನಾವಿಂದು ನಾಗರೀಕತೆಯ ಹೆಸರಿನಲ್ಲಿ ಗಂಗಾ ನದಿಯನ್ನೇ ವೈತರಣಿ ನದಿಯಾಗಿ ಪರಿವರ್ತಿಸಿದ್ದೇವೆ. ಗಂಗೆಯನ್ನು ಅಶುದ್ಧಗೊಳಿಸಿರುವುದು ಔರಂಗಜೇಬನ ಹೇಯ ಕೃತ್ಯಗಳಿಗಿಂತಲೂ ಹೀನ ಕೃತ್ಯ ಎಂದು ...

rainwater-is-like-amrit-do-not-let-it-go-to-drains

ಮಳೆನೀರು ಅಮೃತವಿದ್ದಂತೆ, ಅದನ್ನು ಚರಂಡಿ ಪಾಲು ಮಾಡದಿರಿ: ರಾಘವೇಶ್ವರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಮಳೆನೀರು (rainwater) ಮೃತ ಜಲದಂತಿದ್ದು, ಅದನ್ನು ಸಮರ್ಪಕವಾಗಿ ಸಂಗ್ರಹಿಸಿ ಬಳಸುವ ಬದಲು ಚರಂಡಿಗೆ ಹರಿದುಹೋಗಲು ಬಿಡುತ್ತಿರುವುದು ವಿಷಾದನೀಯ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗೋಕರ್ಣದ ಅಶೋಕೆಯ ಮೂಲಮಠದ ...

Page 1 of 6 1 2 … 6
  • Trending
  • Latest
error: Content is protected by Kalpa News!!