ಅಂತಾರಾಷ್ಟ್ರೀಯ

ಇಸ್ಲಾಮಾಬಾದ್ ನಲ್ಲಿ 2 ತಿಂಗಳ ಕಾಲ 144 ಸೆಕ್ಷನ್ ಜಾರಿ

ಇಸ್ಲಾಮಾಬಾದ್:ಅ:28 ಪನಾಮಾ ದಾಖಲೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೆಸರು ಬಹಿರಂಗವಾಗಿರುವ ಹಿನ್ನಲೆಯಲ್ಲಿ ಪಾಕ್ ನಲ್ಲಿ ಷರೀಫ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ...

Read more

ನವಾಜ್ ಷರೀಫ್ ವಿರುದ್ಧ ಪ್ರತಿಭಟನೆ: ಇಮ್ರಾನ್ ಖಾನ್ ಬಂಧನ

ಇಸ್ಲಾಮಾಬಾದ್:ಅ:28: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ಯರ್ಾಲಿ ನಡೆಸಿದ ಕಾರಣಕ್ಕೆ ಮಾಜಿ ಕ್ರಿಕೆಟಿಗ ಹಾಗೂ ತೆಹರೀಕ್ ಇ ಪಾಕಿಸ್ತಾನ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್...

Read more

ಉಗ್ರ ಮಸೂದ್ ಹಲವು ಸ್ಫೋಟಗಳಲ್ಲಿ ಭಾಗಿಯಾಗಿದ್ದಾನೆ: ಮುಷ್ರಫ್ ಹೇಳಿಕೆ

ಇಸ್ಲಾಮಾಬಾದ್, ಅ.28: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪದಿಂದಾಗಿ ಜಾಗತಿಕ ಮಟ್ಟದಲ್ಲಿ ಹಲವು ಬಾರಿ ಅವಮಾನ ಅನುಭವಿಸಿರುವ ಪಾಕಿಸ್ಥಾನಕ್ಕೆ ಅಲ್ಲಿನ ಮಾಜಿ ಅಧ್ಯಕ್ಷ ಮತ್ತೊಮ್ಮೆ ಅವಮಾನ ಮಾಡಿದ್ದಾರೆ. ಭಯೋತ್ಪಾದನೆ...

Read more

ಅಧ್ಯಕ್ಷೀಯ ಚುನಾವಣೆ ರದ್ದು ಮಾಡಿ: ಟ್ರಂಪ್ ಒತ್ತಾಯ

ವಾಷಿಂಗ್ಟನ್, ಅ.28: ಅಧ್ಯಕ್ಷೀಯ ಚುನಾವಣೆಯನ್ನು ರದ್ದುಪಡಿಸಿ, ನಾನೇ ವಿಜೇತ (ಅಧ್ಯಕ್ಷ)ನೆಂದು ಘೋಷಣೆ ಮಾಡಿ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ. ಚುನಾವಣೆಯಲ್ಲಿ ಗೆಲವು...

Read more

ಉಗ್ರರಿಗೆ ಸೇರಿದ ಭಾರೀ ಮೊತ್ತದ ಬ್ಯಾಂಕ್ ಖಾತೆ ಪಾಕ್ ನಿಂದ ವಶ

ಇಸ್ಲಾಮಾಬಾದ್, ಅ.25: ಉಗ್ರಗಾಮಿಗಳಿಗೆ ಸೇರಿದ್ದು ಎಂದು ಅನುಮಾನ ವ್ಯಕ್ತಪಡಿಸಲಾಗಿರುವ ಸುಮಾರು 5,100 ಬ್ಯಾಂಕ್ ಖಾತೆಗಳನ್ನು ಪಾಕಿಸ್ಥಾನ ಸರ್ಕಾರ ವಶಪಡಿಸಿಕೊಂಡಿದ್ದು, ಇದರಲ್ಲಿ ಒಟ್ಟು ಮೊತ್ತು ಸುಮಾರು 400 ಮಿಲಿಯನ್...

Read more

ಪಾಕ್ ನಲ್ಲಿ ಉಗ್ರರ ಅಟ್ಟಹಾಸ: ತರಬೇತಿ ನಿರತ 60 ಪೊಲೀಸರ ಸಾವು

ಖ್ವೆಟ್ಟಾ, ಅ.25: ಏಷ್ಯಾಖಂಡದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪಾಕ್ ನ ಖ್ವೆಟ್ಟಾದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ತರಬೇತಿ ನಿರತರಾಗಿದ್ದ 60ಕ್ಕೂ ಹೆಚ್ಚು ಪೊಲೀಸರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ನಿನ್ನೆ...

Read more

ಐಎಸ್ ಉಗ್ರರಿಂದ ಕಚ್ಚಾ ರಸಾಯನಿಕ ಅಸ್ತ್ರ ಬಳಕೆಗೆ ಅಮೆರಿಕಾ ಆತಂಕ

ವಾಷಿಂಗ್ಟನ್, ಅ.19: ಇರಾಕ್ ಮೊಸುಲ್ ನಗರದ ಮರು ವಶಕ್ಕಾಗಿ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯನ್ನು ಹಿಮ್ಮೆಟ್ಟಿಸಲು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಮಾರಕ ಕಚ್ಚಾ ರಾಸಾಯನಿಕ ಅಸ್ತ್ರಗಳನ್ನು ಬಳಸುವ ಸಾಧ್ಯತೆ...

Read more

ಸುರಕ್ಷಿತವಾಗಿ ಕಕ್ಷೆಗಿಳಿದ ಚೀನಿ ಗಗನಯಾನಿಗಳು!

ಬೀಜಿಂಗ್, ಅ.19: ಇಬ್ಬರು ಖಗೋಳಯಾತ್ರಿಗಳಿದ್ದ ಚೀನಾದ ಶೆಂಝೌ-11 ಅಂತರಿಕ್ಷ ನೌಕೆ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಸುರಕ್ಷಿತವಾಗಿ ಇಳಿದಿದೆ. ವ್ಯೂಮಾ ಪ್ರಯೋಗಾಲಯದ ಕಕ್ಷೆಗೆ ದೂರ-ನಿಯಂತ್ರಿತ ಸ್ವಯಂಚಾಲಿತ ಕಾರ್ಯಾಚರಣೆ ಮೂಲಕ ನೌಕೆಯನ್ನು...

Read more

ಮಧ್ಯ ವಿಯೆಟ್ನಾಂನಲ್ಲಿ ಚಂಡಮಾರುತದ ಅಬ್ಬರ: 50ಕ್ಕೂ ಹೆಚ್ಚು ಜನರ ಸಾವು

ಹನೋಯಿ, ಅ.19: ಸಾರಿಕಾ ಚಂಡಮಾರುತದ ಅಬ್ಬರಕ್ಕೆ ಮಧ್ಯ ವಿಯೆಟ್ನಾಂ ತತ್ತರಿಸಿದ್ದು, 50ಕ್ಕೂ ಹೆಚ್ಚು ಮಂದಿ ಚಂಡಮಾರುತಕ್ಕೆ ಬಲಿಯಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ.  ಸಾರಿಕಾ ಚಂಡಮಾರುತ ಫಿಲಿಫೈನ್ಸ್ ನ ಲುಜೊನ್...

Read more

ಮನುಷ್ಯನನ್ನು ರಕ್ಷಿಸಿದ ಮರಿಯಾನೆ!

ಬ್ಯಾಂಕಾಕ್, ಅ.18: ಗಂಡಾಂತರದಲ್ಲಿ ಸಿಲುಕಿದ ಪ್ರಾಣಿಗಳನ್ನು ಮನುಷ್ಯರು ರಕ್ಷಿಸುವುದು ಸಾಮಾನ್ಯ ಸಂಗತಿ. ಆದರೆ, ಅಪಾಯದಲ್ಲಿರುವ ಮಾನವನ ಜೀವ ಉಳಿಸಲು ಪ್ರಾಣಿಗಳೂ ಮುಂದಾಗುವ ವಿರಳ ಪ್ರಕರಣಗಳೂ ಇವೆ. ಪ್ರಾಣಿಯ...

Read more
Page 21 of 27 1 20 21 22 27
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!