Tuesday, October 6, 2026
Advertisement
ADVERTISEMENT

ಅಂತಾರಾಷ್ಟ್ರೀಯ

ಅವನೊಬ್ಬ ಹೇಡಿ, ಬೀದಿ ನಾಯಿಯಂತೆ ಸತ್ತಿದ್ದಾನೆ: ಡೊನಾಲ್ಡ್‌ ಟ್ರಂಪ್

ಅವನೊಬ್ಬ ಹೇಡಿ, ಬೀದಿ ನಾಯಿಯಂತೆ ಸತ್ತಿದ್ದಾನೆ: ಡೊನಾಲ್ಡ್‌ ಟ್ರಂಪ್

ವಾಷಿಂಗ್ಟನ್: ಅವನೊಬ್ಬ ಹೇಡಿ... ಅಮೆರಿಕಾದ ವಿಶೇಷ ಪಡೆಗಳ ದಾಳಿಯ ವೇಳೆ ಬಾಂಬ್ ಸ್ಪೋಟಿಸಿಕೊಂಡು ತನ್ನ ಕುಟುಂಬದೊಂದಿಗೆ ಬೀದಿ ನಾಯಿಯಂತೆ ಸತ್ತಿದ್ದಾನೆ ಎಂದು ಮೋಸ್ಟ್‌ ವಾಂಟೆಡ್ ಉಗ್ರ ಬಾಗ್ದಾದಿ ಸಾವಿಗೆ ಸಂಬಂಧಿಸಿದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ...

Read moreDetails

ಅಮೆರಿಕಾ ಕಾರ್ಯಾಚರಣೆ: ಐಸಿಸ್ ಉಗ್ರ ಸಂಘಟನೆ ಮುಖ್ಯಸ್ಥ ಬಾಗ್ದಾದಿ ಮಟಾಷ್

ಅಮೆರಿಕಾ ಕಾರ್ಯಾಚರಣೆ: ಐಸಿಸ್ ಉಗ್ರ ಸಂಘಟನೆ ಮುಖ್ಯಸ್ಥ ಬಾಗ್ದಾದಿ ಮಟಾಷ್

ವಾಷಿಂಗ್ಟನ್: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕಾ ಸೇನಾಪಡೆ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನು ಬೇಟೆಯಾಡಿ ಹತ್ಯೆ ಮಾಡಿದೆ. ಈ ಕುರಿತಂತೆ ಅಮೆರಿಕಾ ಮಾಧ್ಯಮಗಳು ವರದಿ ಮಾಡಿದ್ದು, ಇದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌...

Read moreDetails

ಭಾರತದ ಮಾನ ತೆಗೆಯಲು ಮುಂದಾಗಿ ಪಾಕ್ ತನ್ನ ಮರ್ಯಾದೆ ಮೂರಾಬಟ್ಟೆ ಮಾಡಿಕೊಂಡಿದ್ದು ಹೇಗೆ ಗೊತ್ತಾ?

ಭಾರತದ ಮಾನ ತೆಗೆಯಲು ಮುಂದಾಗಿ ಪಾಕ್ ತನ್ನ ಮರ್ಯಾದೆ ಮೂರಾಬಟ್ಟೆ ಮಾಡಿಕೊಂಡಿದ್ದು ಹೇಗೆ ಗೊತ್ತಾ?

ನವದೆಹಲಿ: ಭಾರತ ವಿರುದ್ಧ ಹಲವು ಬಾರಿ ಸಂಚು ರೂಪಿಸಿ ಜಾಗತಿಕ ಮಟ್ಟದಲ್ಲಿ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಿರುವ ಪಾಕ್ ಈಗ ಮತ್ತೆ ಅಂತಹುದ್ದೇ ಎಡವಟ್ಟು ಮಾಡಿಕೊಂಡಿದೆ. ಗಡಿಯಲ್ಲಿ ಉಗ್ರರ ನೆಲಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದ್ದು ಸುಳ್ಳು ಎಂದು ಸಾಬೀತು ಮಾಡಲು...

Read moreDetails

ಪ್ಯಾರಿಸ್’ನಲ್ಲಿ ವಿಜೃಂಭಿಸಿದ ಭರತನಾಟ್ಯ-ಕರ್ನಾಟಕ ಸಂಗೀತ ವೈಭವ ಹೇಗಿತ್ತು ಗೊತ್ತಾ?

ಪ್ಯಾರಿಸ್’ನಲ್ಲಿ ವಿಜೃಂಭಿಸಿದ ಭರತನಾಟ್ಯ-ಕರ್ನಾಟಕ ಸಂಗೀತ ವೈಭವ ಹೇಗಿತ್ತು ಗೊತ್ತಾ?

ಪ್ಯಾರಿಸ್: ಜಗತ್ಪ್ರಸಿದ್ಧ ಈ ಮಹಾನಗರದಲ್ಲಿರುವ ರಾಯಭಾರ ಕಚೇರಿ ಸಭಾಂಗಣದಲ್ಲಿ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ಹಾಗೂ ಭರತನಾಟ್ಯ ವೈಭವ ಅನಾವಣಗೊಂಡಿದ್ದು, ವಿದೇಶಿ ನೆಲದಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಮತ್ತೊಮ್ಮೆ ಪರಿಚಯವಾಯಿತು. ಹೌದು... ಈಗಾಗಲೇ ಪ್ಯಾರಿಸ್‌ನಲ್ಲಿ ಕರ್ನಾಟಕ ಸಂಗೀತ ಮತ್ತು...

Read moreDetails

ವಿಶ್ವದ ಇಬ್ಬರು ಬಲಿಷ್ಠ ನಾಯಕರನ್ನೇ ಕರೆದು ನಿಲ್ಲಿಸಿ, ಸೆಲ್ಫಿ ಕ್ಲಿಕ್ಕಿಸಿಕೊಂಡ ಆ ಬಾಲಕ ನಮ್ಮ ಉತ್ತರ ಕನ್ನಡದವನು

ವಿಶ್ವದ ಇಬ್ಬರು ಬಲಿಷ್ಠ ನಾಯಕರನ್ನೇ ಕರೆದು ನಿಲ್ಲಿಸಿ, ಸೆಲ್ಫಿ ಕ್ಲಿಕ್ಕಿಸಿಕೊಂಡ ಆ ಬಾಲಕ ನಮ್ಮ ಉತ್ತರ ಕನ್ನಡದವನು

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ಅಮೆರಿಕಾ ಪ್ರವಾಸ ಹಲವು ಇತಿಹಾಸಗಳನ್ನು ವಿಶ್ವದ ಪುಟಗಳಿಗೆ ಸೇರಿಸಿದ್ದು, ಇದರಲ್ಲಿ ನಮ್ಮ ಕರುನಾಡಿನ ಓರ್ವ ಬಾಲಕನೂ ಸಹ ಸೇರಿರುವುದು ವಿಶೇಷ. ಹೌದು... ನಿನ್ನೆ ರಾತ್ರಿ ಹೌಡಿ...ಮೋದಿ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ...

Read moreDetails

ಭಿಕಾರಿ ಎಂದು ಗೂಗಲ್ ಸರ್ಚ್ ಮಾಡಿದರೆ ಯಾರ ಫೋಟೋ ಬರುತ್ತದೆ ನೋಡಿ!

ಭಿಕಾರಿ ಎಂದು ಗೂಗಲ್ ಸರ್ಚ್ ಮಾಡಿದರೆ ಯಾರ ಫೋಟೋ ಬರುತ್ತದೆ ನೋಡಿ!

ನವದೆಹಲಿ: ಗೂಗಲ್ ಸರ್ಚ್ ಇಂಜಿನ್ ನಿಮಗೆ ಬೇಕಾದ ವಿಷಯಗಳನ್ನು ಸೆಕೆಂಡ್ ಲೆಕ್ಕದಲ್ಲಿ ಒದಗಿಸುವ ಪ್ರಪಂಚವೇ ಆಗಿರುವುದು ನಿಮಗೆಲ್ಲಾ ತಿಳಿದಿದೆ. ಇದೇ ಗೂಗಲ್ ಒದಗಿಸುವ ಮಾಹಿತಿಗಳು ಹಲವು ಬಾರಿ ಚರ್ಚೆಗೂ ಸಹ ಕಾರಣವಾಗಿದೆ. ಈಗ ಈ ಗೂಗಲ್ ಸರ್ಚ್ ಇಂಜಿನ್’ನಲ್ಲಿ ಭಿಕಾರಿ ಎಂದು...

Read moreDetails

ಬಾಲಾಕೋಟ್ ದಾಳಿ ನಂತರ ಮೊದಲ ಬಾರಿಗೆ ಭಾರತಕ್ಕೆ ವಾಯುಗಡಿ ತೆರೆದ ಪಾಕ್

ಬಾಲಾಕೋಟ್ ದಾಳಿ ನಂತರ ಮೊದಲ ಬಾರಿಗೆ ಭಾರತಕ್ಕೆ ವಾಯುಗಡಿ ತೆರೆದ ಪಾಕ್

ನವದೆಹಲಿ: ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತದ ವಿಮಾನಗಳಿಗೆ ತನ್ನ ವೈಮಾನಿಕ ವಲಯಕ್ಕೆ ಪಾಕಿಸ್ಥಾನ ವಿಧಿಸಿದ್ದ ನಿಷೇಧವನ್ನು ಇದೇ ಮೊದಲ ಬಾರಿಗೆ ತೆರವುಗೊಳಿಸಿದೆ. ಭಾರತೀಯ ವಾಯುಸೇನೆ ಬಾಲಾಕೋಟ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಮತ್ತೆ ವಾಯುದಾಳಿ ನಡೆಯುವ...

Read moreDetails

ಅಮೆರಿಕಾದಲ್ಲಿ ಮಿನಿ ವಿಮಾನ ಅಪಘಾತ: 10 ಮಂದಿ ದುರ್ಮರಣ

ಅಮೆರಿಕಾದಲ್ಲಿ ಮಿನಿ ವಿಮಾನ ಅಪಘಾತ: 10 ಮಂದಿ ದುರ್ಮರಣ

ದಲ್ಲಾಸ್: ಎರಡು ಎಂಜಿನ್ ಹೊಂದಿರುವ ಮಿನಿ ವಿಮಾನವೊಂದು ಅಪಘಾತಕ್ಕೀಡಾದ ಪರಿಣಾಮ 10 ಮಂದಿ ದುರ್ಮರಣವನ್ನಪ್ಪಿದ ಘಟನೆ ಅಮೆರಿಕಾದ ದಲ್ಲಾಸ್’ನಲ್ಲಿ ನಡೆದಿದೆ. ಸ್ಥಳೀಯ ಕಾಲಮಾನದ ಅನ್ವಯ ನಿನ್ನೆ ಈ ಘಟನೆ ನಡೆದಿದ್ದು, ಬಿಇ-350 ಕಿಂಗ್ ಏರ್’ಕ್ರಾಫ್ಟ್‌'ಗೆ ಸೇರಿದ ಈ ಮಿನಿ ವಿಮಾನ ಭೂಮಿಯಿಂದ...

Read moreDetails

ಕರಾವಳಿ ಸುಂದರಿಗೆ ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ ಕಿರೀಟ

ಕರಾವಳಿ ಸುಂದರಿಗೆ ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ ಕಿರೀಟ

ಉಡುಪಿ: ಕರಾವಳಿಯ ಉಡುಪಿ ಜಿಲ್ಲೆ ಮೂಲದ ಸುಂದರಿ ಪ್ರಿಯಾ ಸೆರಾವೋ ಅವರ ಮುಡಿಗೆ ಜಾಗತಿಕ ಪ್ರತಿಷ್ಠಿತ ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ ಕಿರೀಟ ಏರಿದೆ.   View this post on Instagram   I still can’t believe everything that’s...

Read moreDetails

ಬಾಂಗ್ಲಾದತ್ತ ತಿರುಗಿದ ಫನಿ ರುದ್ರನರ್ತನಕ್ಕೆ 14 ಮಂದಿ ಬಲಿ

ಬಾಂಗ್ಲಾದತ್ತ ತಿರುಗಿದ ಫನಿ ರುದ್ರನರ್ತನಕ್ಕೆ 14 ಮಂದಿ ಬಲಿ

ಢಾಕಾ: ಭಾರತ ಹಲವು ರಾಜ್ಯಗಳಲ್ಲಿ ಅಬ್ಬರಿಸಿ, ಹಲವರನ್ನು ಬಲಿ ಪಡೆದ ಫನಿ ಚಂಡ ಮಾರುತ ಈಗ ಬಾಂಗ್ಲಾದೇಶದತ್ತ ತಿರುಗಿದ್ದು, ಮಾರುತದ ರುದ್ರನರ್ತನಕ್ಕೆ 14 ಮಂದಿ ಬಲಿಯಾಗಿದ್ದಾರೆ. ಈ ಕುರಿತಂತೆ ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿದ್ದು, ಈಗಾಗಲೇ ಬಾಂಗ್ಲಾದಲ್ಲಿ 14 ಮಂದಿ ಬಲಿಯಾಗಿದ್ದು,...

Read moreDetails
Page 20 of 34 1 … 19 20 21 … 34
  • Trending
  • Latest
error: Content is protected by Kalpa News!!