Sunday, July 12, 2026
Advertisement
ADVERTISEMENT

Tag: ಶಿವಮೊಗ್ಗ

ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲಾವಣೆಗೆ ಆಗ್ರಹ

ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲಾವಣೆಗೆ ಆಗ್ರಹ

ಶಿವಮೊಗ್ಗ: ಫೆ.3ರಿಂದ ಆರಂಭವಾಗಲಿರುವ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲಿನ ಬದಲಾವಣೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಗ್ರಹ ಕೇಳಿಬಂದಿದೆ. ಸಂಸದ ಬಿ.ವೈ. ರಾಘವೇಂದ್ರ ಈಗಾಗಲೇ ಘೋಷಿಸಿರುವಂತೆ, ಫೆ.3ರಿಂದ ನೂತನ ರೈಲು ಸಂಚಾರ ಆರಂಭವಾಗಲಿದೆ. ನಿಗದಿಯಂತೆ, ಶಿವಮೊಗ್ಗದಿಂದ ಬೆಳಗ್ಗೆ 5.30ಕ್ಕೆ ಹೊರಡುವ ರೈಲು 10 ಗಂಟೆಗೆ ...

ಫೆ.3ರಿಂದ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು: ಹೀಗಿದೆ ವೇಳಾಪಟ್ಟಿ

ಫೆ.3ರಿಂದ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು: ಹೀಗಿದೆ ವೇಳಾಪಟ್ಟಿ

ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ಮಲೆನಾಡಿಗರ ಬಹುದಿನಗಳ ಕನಸು ಈಗ ನನಸಾಗುತ್ತಿದ್ದು, ಫೆ.೩ರಿಂದ ಶಿವಮೊಗ್ಗ-ಬೆಂಗಳೂರು ನಡುವೆ ಜನಶತಾಬ್ದಿ ರೈಲು ಸಂಚಾರ ಆರಂಭವಾಗಲಿದೆ. ಫೆ.3 ರಂದು ಸಂಜೆ ಜನಶತಾಬ್ದಿ ರೈಲು ಬಿಡುಗಡೆ ಸಮಾರಂಭ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ನಡೆಯಲಿದೆ. ಸಂಚಾರ ಎಲ್ಲಿಂದ ಎಲ್ಲಿಯವರೆಗೆ? ಶಿವಮೊಗ್ಗದಿಂದ ...

ಶಿವಮೊಗ್ಗ ಪ್ರತಿಭೆಗಳ ಶ್ರಮ “ಭೂತಃ ಕಾಲ” ಚಿತ್ರ ಈ ವಾರ ಬಿಡುಗಡೆ

ದಿಂಡುದ ಮಹಾಲಕ್ಷ್ಮೀ ಕ್ರಿಯೇಷನ್ಸ್ ಲಾಂಛನದಲ್ಲಿ ಶ್ರೀಮತಿ ಹಂಸ ಶ್ರೀಕಾಂತ್ ನಿರ್ಮಾಣದ ‘ಭೂತಃ ಕಾಲ’ (ಕಳೆದುಹೋದ ಕಾಲದ ಸುತ್ತ) ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಚಿತ್ರೀಕರಣವು ಜನಸಾಮಾನ್ಯರು ಕಂಡ ಕೇಳರಿಯದ ಭಯಾನಕ ಸ್ಥಳವೊಂದರಲ್ಲಿ ನಡೆದಿದ್ದು ಅಲ್ಲಿ ನಡೆದ ನೈಜ ಮತ್ತು ...

ಕವನಗಳು ಲೋಕದ ಅನುಭವಗಳಿಗೆ ಕನ್ನಡಿಯಾಗಬೇಕು: ಸತ್ಯನಾರಾಯಣ ರಾವ್ ಅಣತಿ

ಕವನಗಳು ಲೋಕದ ಅನುಭವಗಳಿಗೆ ಕನ್ನಡಿಯಾಗಬೇಕು: ಸತ್ಯನಾರಾಯಣ ರಾವ್ ಅಣತಿ

ಶಿವಮೊಗ್ಗ: ಕವಿ ತನ್ನ ಅನುಭವದ ಜೊತೆಗೆ ಲೋಕದ ಅನುಭವಗಳ ಮಜಲುಗಳನ್ನು ಪರಿಭಾವಿಸುತ್ತ ಚಿಂತಿಸಿ ರಚಿಸಿದ ಕವಿತೆ ಶ್ರೀಮಂತವಾಗಿರುತ್ತದೆ ಎಂದು ಹಿರಿಯ ಕವಿ ಸತ್ಯನಾರಾಯಣ ರಾವ್ ಅಣತಿ ಹೇಳಿದರು. ಕುವೆಂಪು ರಂಗಮಂದಿರದಲ್ಲಿ ಸಹ್ಯಾದ್ರಿ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ...

ಸಹ್ಯಾದ್ರಿ ಉತ್ಸವದ ಕವಿಗೋಷ್ಠಿಯಲ್ಲಿ ಡಾ.ಸುಧೀಂದ್ರ ಕವಿತೆ ವಾಚನ

ಸಹ್ಯಾದ್ರಿ ಉತ್ಸವದ ಕವಿಗೋಷ್ಠಿಯಲ್ಲಿ ಡಾ.ಸುಧೀಂದ್ರ ಕವಿತೆ ವಾಚನ

ಶಿವಮೊಗ್ಗ: ಮಲೆನಾಡಿನ ಸೊಬಗನ್ನು ರಾಜ್ಯಕ್ಕೆ ಸಾರುತ್ತಿರುವ ಸಹ್ಯಾದ್ರಿ ಉತ್ಸವ ಸಾಹಿತ್ಯಕ್ಕೂ ಸಹ ವೇದಿಕೆಯನ್ನು ಸೃಷ್ಠಿಸಿದ್ದು, ಇದರಲ್ಲಿ ನಡೆದ ಕವಿಗೋಷ್ಠಿಯಲ್ಲಿ ಭದ್ರಾವತಿ ಆಕಾಶವಾಣಿ ವಿಶ್ರಾಂತ ನಿಲಯ ನಿರ್ದೇಶಕ, ಕಲ್ಪ ನ್ಯೂಸ್ ಕಾರ್ಯನಿರ್ವಾಹಕ ಸಂಪಾದಕರಾದ ಡಾ. ಸುಧೀಂದ್ರ ಕವಿತೆಯನ್ನು ಪ್ರಸ್ತುತಿ ಪಡಿಸಿದರು. ಕುವೆಂಪು ರಂಗಮಂದಿರದಲ್ಲಿ ...

ಶಿವಮೊಗ್ಗ: ಆಗಸದಲ್ಲಿ ಹೆಲಿಟೂರ್, ಪ್ಯಾರಾ ಗ್ಲೈಡಿಂಗ್’ಗೆ ಮಲೆನಾಡಿಗರು ಫಿದಾ

ಶಿವಮೊಗ್ಗ: ಆಗಸದಲ್ಲಿ ಹೆಲಿಟೂರ್, ಪ್ಯಾರಾ ಗ್ಲೈಡಿಂಗ್’ಗೆ ಮಲೆನಾಡಿಗರು ಫಿದಾ

ಶಿವಮೊಗ್ಗ: ಸಹ್ಯಾದ್ರಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಹೆಲಿಟೂರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೊಸ ಅನುಭವಕ್ಕೆ ಮಲೆನಾಡಿಗರು ಫಿದಾ ಆಗಿದ್ದಾರೆ. ನಗರದ ಹೆಲಿಪ್ಯಾಡ್‌ನಿಂದ ಹೊರಟು ಶಿವಮೊಗ್ಗ ನಗರವನ್ನು ಆಗಸದಿಂದ ವೀಕ್ಷಿಸುವ ಅಪರೂಪದ ಅವಕಾಶ ಇದಾಗಿದ್ದು, ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಹೆಲಿಟೂರ್‌ಗೆ ಚಾಲನೆ ...

ಸಹ್ಯಾದ್ರಿ ಉತ್ಸವ ಸಂಭ್ರಮಕ್ಕೆ ಮೆರುಗು ನೀಡಿದ ಕೆಸರುಗದ್ದೆ ಓಟ

ಸಹ್ಯಾದ್ರಿ ಉತ್ಸವ ಸಂಭ್ರಮಕ್ಕೆ ಮೆರುಗು ನೀಡಿದ ಕೆಸರುಗದ್ದೆ ಓಟ

ಶಿವಮೊಗ್ಗ: 10 ವರ್ಷಗಳ ನಂತರ ಆಯೋಜನೆಗೊಂಡಿರುವ ಸಹ್ಯಾದ್ರಿ ಉತ್ಸವದ ಸಂಭ್ರಮದಲ್ಲಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗೆ ಮುಂದೇಳುತ್ತಿದೆ. ಈ ಸಂಭ್ರಮಕ್ಕೆ ಮೊದಲ ದಿನವೇ ಮೆರುಗು ನೀಡಿದ್ದು ಕೆಸರುಗದ್ದೆ ಓಟ ಸ್ಪರ್ಧೆ. ಗೋಂಧಿ ಚಟ್ನಹಳ್ಳಿಯಲ್ಲಿ ನಡೆದ ಸಹ್ಯಾದ್ರಿ ಉತ್ಸವದ ಕೆಸರು ಗದ್ದೆ ಓಟದ ಸ್ಪರ್ಧೆಯನ್ನು ಉದ್ಘಾಟಿಸಿದ ...

ಸಹ್ಯಾದ್ರಿ ಸಿನಿಮೋತ್ಸವಕ್ಕೆ ಸಂಭ್ರಮದ ಚಾಲನೆ, ಹೇಗಿತ್ತು ಗೊತ್ತಾ ಚಿತ್ರೋತ್ಸವ

ಸಹ್ಯಾದ್ರಿ ಸಿನಿಮೋತ್ಸವಕ್ಕೆ ಸಂಭ್ರಮದ ಚಾಲನೆ, ಹೇಗಿತ್ತು ಗೊತ್ತಾ ಚಿತ್ರೋತ್ಸವ

ಶಿವಮೊಗ್ಗ: ಸಹ್ಯಾದ್ರಿ ಉತ್ಸವದ ಅಂಗವಾಗಿ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿರುವ ಸಹ್ಯಾದ್ರಿ ಸಿನಿಮೋತ್ಸವಕ್ಕೆ ಹಿರಿಯ ಚಿತ್ರನಟ ವಿಜಯ ಕಾಶಿ ಇಂದು ಚಾಲನೆ ನೀಡಿದರು. ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಭಾರತ ಸಿನೆಮಾಸ್‌ನಲ್ಲಿ ಚಿತ್ರೋತ್ಸವದ ಪ್ರದರ್ಶನಗಳು ನಡೆಯುತ್ತಿವೆ. ಸಿಟಿ ಸೆಂಟರ್ ಮಾಲ್ ಆವರಣದಲ್ಲಿ ...

ಶಿವಮೊಗ್ಗ: ಸಹ್ಯಾದ್ರಿ ಉತ್ಸವ ನೇರ ವಿವರಣೆ ಆಕಾಶವಾಣಿಯಲ್ಲಿ ಕೇಳಿ

ಶಿವಮೊಗ್ಗ: ಸಹ್ಯಾದ್ರಿ ಉತ್ಸವ ನೇರ ವಿವರಣೆ ಆಕಾಶವಾಣಿಯಲ್ಲಿ ಕೇಳಿ

ಶಿವಮೊಗ್ಗ: ಸುಮಾರು 10 ವರ್ಷಗಳ ನಂತರ ಜಿಲ್ಲಾಡಳಿತದ ವತಿಯಿಂದ ಆಯೋಜನೆಗೊಂಡಿರುವ ಸಹ್ಯಾದ್ರಿ ಉತ್ಸವ-2019 ಇಡಿಯ ಜಿಲ್ಲೆಗೆ ಒಂದು ಸಂಭ್ರಮವನ್ನು ತಂದಿದೆ. ಈ ಸಂಭ್ರಮದಲ್ಲಿ ಆಕಾಶವಾಣಿಯೂ ಸಹ ಭಾಗಿಯಾಗಲಿದೆ. ಜ.25 ರಂದು ಬೆಳಗ್ಗೆ 9.35ಕ್ಕೆ ಸಮಾರಂಭದ ಬಾನುಲಿ ವರದಿ ಹಾಗೂ 11.30ಕ್ಕೆ ಉತ್ಸವದ ...

ಶಿವಮೊಗ್ಗ: ವಿವಿಧ ಸಂಘಗಳಿಂದ ಸಿದ್ದಗಂಗಾ ಶ್ರೀಗಳಿಗೆ ನಮನ

ಶಿವಮೊಗ್ಗ: ವಿವಿಧ ಸಂಘಗಳಿಂದ ಸಿದ್ದಗಂಗಾ ಶ್ರೀಗಳಿಗೆ ನಮನ

ಶಿವಮೊಗ್ಗ: ಶತಾಯುಷಿ ನಡೆದಾಡುವ ದೇವರು ದಾಸೋಹ ಪರಮಪೂಜ್ಯ ಡಾ. ಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಅರವಿಂದ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿವಾಸಿಗಳ ಸಂಘದ ಹಿರಿಯರು ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್, ಶ್ರೀಗಳ ...

Page 870 of 872 1 869 870 871 872
  • Trending
  • Latest
error: Content is protected by Kalpa News!!